ಸುಳ್ಯ: ಇಲ್ಲಿನ ಹಳೆಗೇಟು ಭಾರತ್ ಪೆಟ್ರೋಲಿಯಂ ಮುಂಭಾಗ ಬೊಲೆರೊ ಹಾಗೂ ನೆಕ್ಸೋನ್ ನಡುವೆ ಡಿಕ್ಕಿ ಸಂಭವಿಸಿದೆ. ಎರಡು ವಾಹನಗಳು ಜಖಂ ಗೊಂಡಿದೆ, ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ