Advertisement
ಬಾಹ್ಯಾಕಾಶ ಜಗತ್ತಿನಲ್ಲಿ ಹೊಸ ಸಾಧನೆಯ ಅಮೃತ ಗಳಿಗೆಯನ್ನು ದಾಖಲಿಸಿದ ಭಾರತದ ಸಾಧನೆ ಐತಿಹಾಸಿಕ, ಬೆಂಗಳೂರಿನ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ )ಯ ವಿಜ್ಞಾನಿಗಳು ಪಟ್ಟ ಶ್ರಮ ವ್ಯರ್ಥವಾಗದೆ ಸಾಧನೆಯ ಗುರಿಯನ್ನು ನಿಖರವಾಗಿ ತಲುಪಿರುವುದು ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡುವ ಕ್ಷಣ, ಕನ್ನಡ ನಾಡಿನ ಜನತೆಗೂ ಇದು ಅಭಿಮಾನದ ಹೆಗ್ಗುರುತು ಎಂದು ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಎಂ. ಮುಸ್ತಫ ಸಂತಸ ವ್ಯಕ್ತಪಡಿಸಿರುತ್ತಾರೆ,ಇಸ್ರೋ ವಿಜ್ಞಾನಿಗಳ ಸಾಧನೆಯಲ್ಲಿ ಸಹಭಾಗಿಗಳಾದ ಎಲ್ಲರೂ ಅಭಿನಂದಾರ್ಹರು ಎಂದು ಮುಸ್ತಾಫ ಬಣ್ಣಿಸಿದರು
Advertisement