ಸತತ 1991 ರಿಂದ 3 ದಶಕಗಳ ಕಾಲ ಬ್ಯಾಡ್ಮಿಂಟನ್ ಆಟವನ್ನು ತಮ್ಮದೇ ಆದ ಶೈಲಿಯಲ್ಲಿ ಬೆಳೆಸಿ ಕಿರಿಯ ಆಟಗಾರರಿಗೆ ಮಾರ್ಗದರ್ಶಕರಾಗಿ ಈ ದಿನದವರೆಗು ಆಟವನ್ನು ಮುಂದುವರಿಸುತ್ತಿರುವ ಹಿರಿಯ ಆಟಗಾರರಾದ ನವೀನ್ ಚಾಂದ್, ಪ್ರಶಾಂತ್ , ರಝಾಕ್ ಸೂಪರ್ , ಅಡ್ವಕೇಟ್ ಡೊಮಿನಿಕ್ , ರಿನ್ಸನ್ ಚೇಟಾಯಿ ಇವರಿಗೆ ಬ್ಯಾಡ್ಮಿಂಟನ್ ಸ್ಪೋರ್ಟ್ಸ್ ಕ್ಲಬ್ ಕಲ್ಲುಗುಂಡಿ ಇದರವತಿಯಿಂದ ಸನ್ಮಾನ ಮಾಡಲಾಯಿತು . ಕಾರ್ಯಕ್ರಮದಲ್ಲಿ ಕಿಶೋರ್ ಸರ್ , ಧನರಾಜ್ ಸರ್ , ನಾಗರಾಜ್ ಫಾರೆಸ್ಟರ್ , ಸುರೇಶ್ ಮೆಡಿಕಲ್ , ಯೋಗೀಶ್ ಸರ್ , ಉಮ್ಮರ್ ತಾಜ್ , ಹಾರಿಸ್ ಸಿಕೆ , ನೌಶಾದ್ , ಹಸೈನ್ ,ರಶೀದ್, ಕ್ರಿಸ್ಟೋ ,ಅಮೀರ್ ಉಪಸ್ಥಿತರಿದ್ದರು.

