Advertisement
ತನ್ನ ಜೀವನದಲ್ಲಿ ಮೊದಲು ಅಕ್ಷರವನ್ನು ಬರೆಯಲು ಕಲಿಸಿದ ಗುರುಗಳಾದ ರೇಗಪ್ಪ ಗೌಡ ಕೈಕಂಬ ಅವರ ಮನೆಗೆ ಭೇಟಿ ನೀಡಿ ಶಿಕ್ಷಕರ ದಿನಾಚರಣೆಯ ಶುಭಾಶಯ ತಿಳಿಸಿ ಅವರನ್ನು ಗೌರವಿಸುವ ಮೂಲಕ ಸುಳ್ಯ ಶಿಕ್ಷಣ ಇಲಾಖೆಯ ನೌಕರ ಸುಳ್ಯಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಉದ್ಯೋಗಿಯಾಗಿರುವ ಶ್ರೀ ಶಿವಪ್ರಸಾದ್.ಕೆ.ವಿ. ಅವರು ಮಾದರಿಯಾಗಿರುತ್ತಾರೆ.ಶ್ರೀ ರೇಗಪ್ಪ ಗೌಡ ಅವರು ಗುತ್ತಿಗಾರಿನ ಹಾಲೆಮಜಲು ಶಾಲೆಯಲ್ಲಿ ಅಧ್ಯಾಪಕರಾಗಿದ್ದು ಈಗ ನಿವೃತ್ತ ಜೀವನ ನಡೆಸುತ್ತಿದ್ದಾರೆ.
Advertisement