Advertisement
ಮದುವೆ ಮಂಟಪದಲ್ಲಿ ಸಂಭ್ರಮದ ವಾತಾವರಣ ಜಿಲ್ಲೆಯ ಖ್ಯಾತ ಧಾರ್ಮಿಕ ಪಂಡಿತರುಗಳು, ರಾಜಕೀಯ, ಸಾಮಾಜಿಕ ಮತ್ತು ಮೊಹಲ್ಲಾಗಳ ಧುರೀಣರುಗಳು, ದೊಡ್ಡ ಸಂಖ್ಯೆಯಲ್ಲಿ ಭಾಗವಹಿ ಸಿದ ಸಭಾಭವನ ಮದುವೆ ಹಾಲ್ ಗಳು ಮದುವೆ, ಭೂರಿ ಭೋಜನದೊಂದಿಗೆ ಕೆಲವು ಸಮಾಜ ಮುಖಿ ಕಾರ್ಯ ಗಳಿಗೂ ಸಾಕ್ಷಿಯಾಗಬೇಕು ಎಂಬ ಚಿಂತನೆಯೊಂದಿಗೆ ಪುತ್ತೂರು ತಾಲೂಕು ಪರ್ಪುoಜ ಅಬ್ರಾಡ್ ಮಲ್ಟಿಪ್ಲೆಕ್ಸ್ ಹಾಲ್ ಸಾಕ್ಷಿಯಾಯಿತು,
ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಮಾಹಿತಿ ಕೇಂದ್ರದ ಮೇಲ್ವಿಚಾರಕ ಕಮಾಲುದ್ದೀನ್ ರವರ ವಿವಾಹ ಸಮಾರಂಭ ಈ ಪರಿಕಲ್ಪನೆಗೆ ಸಾಕ್ಷಿಯಾಯಿತು
ಖ್ಯಾತ ತರಬೇತುದಾರ ರಫೀಕ್ ಮಾಸ್ಟರ್ ಜಾಗೃತಿ ಸಂದೇಶ ನೀಡಿದರು, ಗಾಂಧಿ ನಗರ ಜುಮ್ಮಾ ಮಸ್ಜಿದ್ ಅಧ್ಯಕ್ಷ ಹಾಜಿ ಮುಸ್ತಫ ಸುಳ್ಯ, ಮುಡಿಪು ಮಜ್ಲಿಸ್ ಸ್ಥಾಪಕ ಅಸ್ಸಯ್ಯದ್ ಅಶ್ರಫ್ ತಂಞಳ್ ಆದೂರ್, ಮೊದಲಾವರು ಸಂದೇಶ ನೀಡಿದರು ಕಾರ್ಯಕ್ರಮವನ್ನು ನೇರ ಪ್ರಸಾರದ ಮೂಲಕ 40 ಸಾವಿರ ಜನರಿಗೆ ತಲುಪಿತು.
Advertisement