Advertisement
ಸುಳ್ಯ ವಲಯ ವಿಖಾಯ ಹಾಗೂ ಎಸ್ ಕೆ ಎಸ್ ಎಸ್ ಎಫ್ ಗೂನಡ್ಕ ಶಾಖೆ ವತಿಯಿಂದ ಪೇರಡ್ಕ ತೆಕ್ಕಿಲ್ ಮಹಮ್ಮದ್ ಹಾಜಿ ಸ್ಮಾರಕ ಮದರಸ ಸಭಾಂಗಣದಲ್ಲಿ ನಡೆಯುತ್ತಿದ್ದ ವಿಖಾಯ ತರಬೇತಿ ಶಿಬಿರಕ್ಕೆ ಸುಳ್ಯ ತಹಶಿಲ್ದಾರ್ ಅನಿತಾ ಲಕ್ಷ್ಮಿ ಭೇಟಿ ನೀಡಿ ಮೆಚ್ಚುಗೆ ವ್ಯಕ್ತ ಪಡಿಸಿದರು.
ಜನರಲ್ಲಿ ಜಾಗೃತ ಮೂಡಿಸುವತಂಹ ಕಾರ್ಯಕ್ರಮ ಹಮ್ಮಿಕೊಂಡು ಬಂದಿರುವ ವಿಖಾಯ ತಂಡವನ್ನು ಪ್ರಂಶನೀಯ ಎಂದರು.ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್,ಸದಸ್ಯ ಎಸ್ ಕೆ.ಹನೀಫ್,ಸಂಪಾಜೆ ಗ್ರಾಮ ಪಂಚಾಯತ್ ಅಧಿಕಾರಿ,ರಹೀಂ ಬೀಜದ ಕಟ್ಟೆ ,ವಿಖಾಯ ಜಿಲ್ಲೆ ನಾಯಕರಾದ ಡಾ.ತಾಜುದ್ದೀನ್ ಟರ್ಲಿ,ಸುಳ್ಯ ವಲಯ ವಿಖಾಯ ಚೇರ್ಮನ್ ಶರೀಫ್ ಅಜ್ಜಾವರ,ಕಾರ್ಯದರ್ಶಿ ಕಲಂದರ್ ಎಲಿಮಲೆ,ಸುಳ್ಯ ವಲಯ ಎಸ್ ಕೆ ಎಸ್ ಎಫ್ ಅಧ್ಯಕ್ಷ ಅಬ್ದುಲ್ಲಾ ಫೈಝಿ,ಕಾರ್ಯದರ್ಶಿ ಆಶೀಕ್ ಸುಳ್ಯ ,ಹಾಜಿ ಸಾಜಿದ್ ಅಝ್ಝಹರಿ,ಖಾದರ್ ಮೊಟ್ಟಂಗಾರ್,ಸುಳ್ಯ ಕ್ಲಸ್ಟರ್ ಕಾರ್ಯದರ್ಶಿ ತಾಜುದ್ದೀನ್ ಅರಂತೋಡು ಮುಂತಾದವರು ಉಪಸ್ಥಿತರಿದ್ದರು .
Advertisement