ಕೆಪಿಸಿಸಿ ಸದಸ್ಯರು, ವಿಟ್ಲ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರು ಆದ ಎಂ. ಎಸ್ ಮಹಮ್ಮದ್ ಮತ್ತು ವಿಟ್ಲ ಯುವ ಕಾಂಗ್ರೆಸ್ ಅಧ್ಯಕ್ಷ ಅಶ್ರಫ್ ಪೆರ್ನೆ ಯವರು ಪವಿತ್ರ ಉಮ್ರಾ ಯಾತ್ರೆಗೆ ತೆರಳುವ ಹಿನ್ನಲೆಯಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗ ರಾಜ್ಯ ಪ್ರದಾನ ಕಾರ್ಯದರ್ಶಿ ಕೆ. ಎಂ. ಮುಸ್ತಫ ಸನ್ಮಾನಿಸಿದರು
ಶುಭ ಹಾರೈಸಿ ಮಾತನಾಡಿದ ಕೆ. ಎಂ. ಮುಸ್ತಫ ಎಂ. ಎಸ್. ಮಹಮ್ಮದ ರಿಗೆ ಮತ್ತು ಸುಳ್ಯಕ್ಕೆ ಅವಿನಾಭವ ಸಂಬಂಧ ಇದೆ 3 ದಶಕಗಳ ಹಿಂದೆ ಉದ್ಯಮ ರಂಗಕ್ಕೆ ಕಾಲಿರಿಸಿ ಝೆನಿತ್ ಟೈಯರ್ ಪ್ರಾರಂಬಿಸಿದರು, ಅವರ ಪುತ್ರ ಸುಳ್ಯ ದಿಂದ ವಿವಾಹವಾಗಿ ಸಂಬಂಧವನ್ನು ವೃದ್ಧಿಸಿ ಗೊ ಡಿದ್ದಾರೆ, ಅವರ ಯಾತ್ರೆ ಅಲ್ಲಾಹು ಸ್ವೀಕರಿಸುವoತಾ ಗಲಿ ಎಂದು ಶುಭ ಹಾರೈಸಿ ದರು,
ಈ ಸಂದರ್ಭದಲ್ಲಿ ವಿಟ್ಲ -ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜರಾಮ್, ಕೆಪಿಸಿಸಿ ಸಂಯೋಜಕ ನೂರುದ್ದೀನ್ ಸಾಲ್ಮರ, ಕೆಪಿಸಿಸಿ ಅಲ್ಪ ಸಂಖ್ಯಾತ ವಿಭಾಗ ರಾಜ್ಯ ಸoಘಟನಾ ಕಾರ್ಯದರ್ಶಿ ನಝಿರ್ ಮಠ ಮೊದಲಾದವರು ಉಪಸ್ಥಿತರಿದ್ದರು
Advertisement
Advertisement