Advertisement
ಸುಳ್ಯ: ಇಂದು ಸಂಜೆ ಮೊಗರ್ಪಣೆ ಮಸೀದಿ ಮುಂಭಾಗದಿಂದ ಕಳವಾಗಿದ್ದ ದ್ವಿಚಕ್ರ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಕನಕಪುರ ನಿವಾಸಿಯಾಗಿರುವ ಸಿದ್ದರಾಜ ಎಂಬಾತ ಸ್ಕೂಟಿಯನ್ನು ಕೊಂಡೊಯ್ಯುತ್ತಿದ್ದ ಸಂಧರ್ಭ ಪೈಚಾರಿನ ಕೆಲವು ಯುವಕರು ಆತನನ್ನು ಬೆನ್ನಟ್ಟಿ ಸೊಣಂಗೇರಿ ಸಮೀಪ ಹಿಡಿದಿದ್ದಾರೆ ಸುಳ್ಯ ಪೊಲೀಸರು ಆತನನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
Advertisement