Advertisement
ಸುಳ್ಯ: ಇಲ್ಲಿನ ಓಡಬೈ ಮಾಂಡೋವಿ ಶೋ ರೂಂ ಬಳಿ ಇರುವ ಗ್ರ್ಯಾಂಡ್ ವೀಲ್ಸ್ ನಲ್ಲಿ ಟೈರ್ ಹಾಗೂ ವೀಲ್ ಅಲೈನ್’ಮೆಂಟ್ ಗಳು ಲಭ್ಯವಿದೆ. ಇಲ್ಲಿ ವಿಶ್ವ ವಿಖ್ಯಾತ ಬ್ರ್ಯಾಂಡ್ ಗಳಾದ ಬ್ರಿಡ್ಜ್ ಸ್ಟೋನ್, ಜೆ.ಕೆ, ಗುಡ್ ಇಯರ್, ಕಿಲ್ಲಿ, ರ್ಯಾಲ್ಕೊ, ಸಿಯಟ್, ಯೊಕೊಹಮ, ಕಂಪೆನಿಯ ಕಾರು, ಬೈಕ್, ಪಿಕಪ್, ಲಾರಿ, ಬಸ್ ಎಲ್ಲಾ ತರಹದ ವಾಹನಗಳ ಟೈರ್ ಗಳು ಲಭ್ಯವಿದೆ. ಹಾಗೂ 5D ಅಲೈನ್ಮೆಂಟ್, ವೀಲ್ ಬ್ಯಾಲೆನ್ಸ್, ಅಲೋವೀಲ್, ನೈಟ್ರೋಜನ್, ಅದೇ ರೀತಿ ಪ್ರಥಮ ಅಲೈನ್ಮೆಂಟ್ ಬಳಿಕ ಉಚಿತ ಚೆಕ್ಅಪ್ ಇದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.


Advertisement