Categories: ಶಿಕ್ಷಣ

ನೆಹರು ಮೆಮೋರಿಯಲ್‌ ಕಾಲೇಜು: ಅರ್ಥಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಿಂದ ವಿಶಿಷ್ಟ ಶೈಕ್ಷಣಿಕ ಸಾಧನೆ

ನೆಹರು ಮೆಮೋರಿಯಲ್‌ ಕಾಲೇಜಿನಲ್ಲಿ ಬಿ.ಎ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮಂಗಳೂರು ವಿಶ್ವವಿದ್ಯಾನಿಲಯದ 4ನೇ ಸೆಮಿಸ್ಟರ್‌ ಪದವಿ ಪರೀಕ್ಷೆಯಲ್ಲಿ , “Statistics for Economics” ಎಂಬ ವಿಷಯದಲ್ಲಿ ಶೇಕಡಾ 100 ಅಂಕಗಳನ್ನು ಪಡೆದು ಸಾಧನೆ ಮಾಡಿರುತ್ತಾರೆ.


ಕು. ಫರ್ಝಾನಾ ಬಿ ಅವರು 100/100 ಮತ್ತು ಕು. ಕೃಷ್ಣವೇಣಿ ಇ ವಿ ಅವರು 60/60 ಅಂಕಗಳನ್ನು ಪಡೆದಿರುತ್ತಾರೆ. ಕು. ಫರ್ಝಾನಾ ಬಿ ಅವರ ತಂದೆ ರಫೀಕ್‌, ತಾಯಿ ಆಯಿಷಾ ಇವರು ಗುತ್ತಿಗಾರಿನವರು. ಕು. ಕೃಷ್ಣವೇಣಿ ಇ ವಿ, ತಂದೆ ಶಶಿಧರನ್‌, ತಾಯಿ ರೋಹಿನಿ, ಕಲ್ಲಪಳ್ಳಿಯವರು. ಇವರಿಗೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ವಿಜಯಲಕ್ಷ್ಮಿ ಎನ್‌ ಎಸ್‌ ಅವರ ಮಾರ್ಗದರ್ಶನದಲ್ಲಿ ಉತ್ತಮ ಸಾಧನೆ ಮಾಡಿರುತ್ತಾರೆ. ಕಾಲೇಜಿನ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.
namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Recent Posts

ಸುಳ್ಯ: ಕಾಡಿನಲ್ಲಿ ಕೊಳೆತ ತಲೆಬುರುಡೆ, ಚೀಲ ಪತ್ತೆ

ಕಾಡಿನಲ್ಲಿ ಕೊಳೆತ ತಲೆಬುರುಡೆ ಹಾಗೂ ಚೀಲ ಪತ್ತೆಯಾಗಿರುವ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಳಿನೆಲೆ ಗ್ರಾಮದ ಚಂದ್ರಶೇಖರ್…

5 hours ago

ಮಲಪ್ಪುರಂ: ಕಡಲುಂಡಿ ನದಿಯಲ್ಲಿ ಮುಳುಗಿ ಸಹೋದರಿಯರು ಸಾವು

ಮಲಪ್ಪುರಂ: ಮಲಪ್ಪುರಂ ಸಮೀಪದ ಉರಕಂ ಕೊಟ್ಟುಮಲ ಎಂಬಲ್ಲಿನ ಕಡಲುಂಡಿ ನದಿಯಲ್ಲಿ ಇಬ್ಬರು ಸಹೋದರಿಯರು ಮುಳುಗಿ ಮೃತಪಟ್ಟ ಘಟನೆ ಗುರುವಾರ ಸಂಜೆ…

1 day ago

ಭಾರತದಲ್ಲಿ ನೆಸ್ಲೆ ಉತ್ಪನ್ನಗಳಲ್ಲಿ ಹೆಚ್ಚಿನ ಸಕ್ಕರೆ ಅಂಶ, ತನಿಖೆ ನಡೆಸಲು FSSAIಗೆ ಸೂಚನೆ

ಹೊಸದಿಲ್ಲಿ: ಭಾರತ ಸೇರಿದಂತೆ ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಮಾರಾಟವಾಗುವ ನೆಸ್ಲೆ ಉತ್ಪನ್ನಗಳಲ್ಲಿ ಮಾತ್ರ ಸಕ್ಕರೆ ಅಂಶ ಹೆಚ್ಚಿರುತ್ತದೆ ಎಂದು…

1 day ago

ಕಾಸರಗೋಡು : ಸಿಪಿಎಂ ಮುಖಂಡನಿಂದ ನಕಲಿ ಮತದಾನ ಆರೋಪ: ಚುನಾವಣಾ ಸಿಬ್ಬಂದಿ ಅಮಾನತು

ಕಾಸರಗೋಡು ಲೋಕಸಭಾ ಕ್ಷೇತ್ರದ ಕಲ್ಯಾಶ್ಯೇರಿ ಯಲ್ಲಿ 92 ರ ಹರೆಯದ ವೃದ್ಧೆಯ ಹೆಸರಲ್ಲಿ ನಕಲಿ ಮತದಾನದ ಬಗ್ಗೆ ಆರೋಪ ಉಂಟಾಗಿದ್ದು ,…

1 day ago

ಮದರಸ ಶೈಕ್ಷಣಿಕ ವರ್ಷ ಪ್ರಾರಂಬೊತ್ಸವ ಫತಃಹೇ ಮುಬಾರಕ್ – 2024

ರಂಜಾನ್ ತಿಂಗಳ ಸುಧೀರ್ಘ ವಾರ್ಷಿಕ ರಜೆಯ ನಂತರ ಇಂದು ಏಕ ಕಾಲದಲ್ಲಿ ಮದರಸ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಇಂದು ಗಾಂಧಿನಗರ…

1 day ago

ಮೊಗರ್ಪಣೆ ಬಳಿ ದೋಸ್ತ್ ಗಾಡಿ ಅಪಘಾತ

ಸುಳ್ಯ: ರಾತ್ರಿ ಸುರಿದ ಮಳೆಯಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ದೋಸ್ತ್ ಗಾಡಿ ರಸ್ತೆ ಬದಿಯಲ್ಲಿರುವ ರೋಡ್ ಬ್ಯಾರಿಯರ್ ಗೆ ಡಿಕ್ಕಿ…

3 days ago