ನೆಹರು ಮೆಮೋರಿಯಲ್‌ ಕಾಲೇಜಿನ 2022-23ನೇ ಸಾಲಿನ ಅಂತಿಮ ಬಿ.ಬಿ.ಎ ವಿದ್ಯಾರ್ಥಿ ರಾಹುಲ್‌ ಎ. ಆರ್‌ ಗೌಡ ಇವರು ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ವಿಜಯಲಕ್ಷ್ಮಿ ಎನ್.ಎಸ್‌ ಅವರ ಮಾರ್ಗದರ್ಶನದಲ್ಲಿ “ A Conceptual framework on role of local community youth as Topographic Specific Volunteers for Better Preparedness And Management towards Disaster Management” ಎಂಬ ವಿಷಯದ ಬಗ್ಗೆ ಸಂಶೋಧನೆಯನ್ನು International Journal of Creative Research , ISSN: 2320-2882, vol 11(8) ಪ್ರಕಟಿಸಿದ್ದಾರೆ.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ