Advertisement
ನೆಹರು ಮೆಮೋರಿಯಲ್ ಕಾಲೇಜಿನಲ್ಲಿ, ವಿಶ್ವವಿದ್ಯಾನಿಲಯದಅನುದಾನ ಆಯೋಗ(ಯುಜಿಸಿ) ದ ಮಾರ್ಗದರ್ಶನದಂತೆ, ದಿನಾಂಕ 18.10.2023ರಂದು ಬೋಧಕ ಮತ್ತು ಬೋಧಕೇತರಸಿಬ್ಬಂದಿಗಳು ಖಾದಿ ಉಡುಪು ಧರಿಸಿ ಕಾಲೇಜಿನ ಆವರಣದಲ್ಲಿಖಾದಿ ಮಹೋತ್ಸವವನ್ನು ಆಚರಿಸುವ ಮೂಲಕ ಯುಜಿಸಿಮಾನ್ಯತೆ ಆದೇಶವನ್ನು ಪರಿಪಾಲಿಸಿ ಸಂಭ್ರಮಿಸಿದರು.
Advertisement