Advertisement
ಸುಳ್ಯ ದ ಓಡಬಾಯಿಯ ಹ್ಯುಂಡೈ ಶೋ ರೂಂ ಬಳಿ ಕಾರು ಹಾಗೂ ಟೆಂಪೊ ಟ್ರಾವೆಲರ್ ನಡುವೆ ಡಿಕ್ಕಿ ಸಂಭವಿಸಿದೆ. ಕಾರು ಸುಳ್ಯ ಭಾಗದಿಂದ ಚೊಕ್ಕಾಡಿ ಕಡೆ ತೆರಳುತ್ತಿದ್ದು , ವಿರುದ್ಧ ದಿಕ್ಕಿನಿಂದ ಬಂದ ಟ್ರಾವೆಲರ್ ನಡುವೆ ಡಿಕ್ಕಿ ಹೊಡೆದಿದೆ. ಕಾರು ಚಾಲಕ ಚೊಕ್ಕಾಡಿಯ ಮುಖೇಶ್ ರ ಮುಖಕ್ಕೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
Advertisement