ಸುಳ್ಯ: ಓಎಸ್ಎ, ಓಲ್ಡ್ ಸ್ಟುಡೆಂಟ್ ಅಸೋಸಿಯೇಷನ್ ಮೊಗರ್ಪಣೆ ಇದರ ವತಿಯಿಂದ, ಎಮ್ಮೆಮಾಡು ಮಾಖಾಂ ಉರೂಸ್’ಗೆ ಭೇಟಿ ಮಾಡುತ್ತಿರುವ ಯಾತ್ರಿಕರಿಗೆ ಪ್ರತಿ ವರ್ಷದಂತೆ ಈ ವರ್ಷ ಕೂಡಾ ತಂಪು ಪಾನೀಯ ನೀಡಲಾಯಿತು.

ಈ ಸಂಧರ್ಭದಲ್ಲಿ ಸಂಘದ ಅಧ್ಯಕ್ಷರು ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *