ನೆಹರು ಮೆಮೋರಿಯಲ್‌ ಕಾಲೇಜು ಸುಳ್ಯ ಇದರ ಯು.ಜಿ.ಸಿಚಟುವಟಿಕೆ ಕೋಶದ ವತಿಯಿಂದ “ನನ್ನ ಖಾದಿ ನನ್ನ ಪ್ರತಿಜ್ಞೆ” ಕಾರ್ಯಕ್ರಮ ನಡೆಯಿತು. ಕಾಲೇಜಿನ ಆವರಣದಲ್ಲಿ ಬೋಧಕ, ಬೋಧಕೇತರ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನುಯು.ಜಿ.ಸಿ ಚಟುವಟಿಕೆ ಕೋಶದ ಸಂಚಾಲಕರಾದ ಡಾ. ವಿಜಯಲಕ್ಷ್ಮಿ ಎನ್. ಎಸ್‌ ಅವರು ಬೋಧಿಸಿದರು. ಕಾಲೇಜಿನಪ್ರಾಂಶುಪಾಲರಾದ ಪ್ರೊ. ರುದ್ರಕುಮಾರ್‌ ಎಂ.ಎಂ ಅವರುಮಾತನಾಡಿ “ಖಾದಿ ಮಹೋತ್ಸವ”ದ ಆಯೋಜನೆಯಕಾಯಕಲ್ಪದ ಮಹತ್ವ ಹಾಗೂ ಸರಕಾರದ ವತಿಯಿಂದನೀಡಲ್ಪಡುತ್ತಿರುವ ಪ್ರಮಾಣ ಪತ್ರದ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಎಲ್ಲಾ ಬೋಧಕ, ಬೋಧಕೇತರ ಹಾಗೂವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ