Advertisement
ಸುಳ್ಯ: ಅರಂತೋಡು – ಎಲಿಮಲೆ ರಸ್ತೆ ಹದಗೆಟ್ಟಿದ್ದು, ದುರಸ್ತಿ ಕಾರ್ಯವಾಗದ ಕಾರಣ ಅಲ್ಲಿನ ಮತದಾರರು, ಮತದಾನ ಬಹಿಷ್ಕಾರ ಬ್ಯಾನರ್’ಗಳನ್ನು ಅಲವಡಿಸಿದ್ದಾರೆ.
ಈ ರಸ್ತೆ ಹಾಗೂ ಬ್ಯಾನರ್ ಕುರಿತು ಆರ್.ಜೆ ತ್ರಿಶೂಲ್ ರವರು ವಿಡಿಯೋ ಒಂದನ್ನು ಮಾಡಿ ಹಂಚಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದೆ.
Advertisement