ಸುಳ್ಯದ ನಗರ ಪ್ರತಿಷ್ಠಿತ ಕರಾವಳಿ ಮೊಬೈಲ್ಸ್ ನಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ವಾರದ ಬಂಪರ್ ಬಹುಮಾನ ಡ್ರಾ ನಡೆಯುತ್ತಿದೆ.

ಪ್ರತಿ ವಾರದಂದು ವಿಜೇತರಿಗೆ ಸ್ಮಾರ್ಟ್ ಮೊಬೈಲ್ ಗೆಲ್ಲುವ ಸುವರ್ಣ ಅವಕಾಶ ಮತ್ತು ಚಿನ್ನದ ನಾಣ್ಯಗಳು ಅಲ್ಲದೆ 500 ಕ್ಕೂ ಅಧಿಕ ಆಕರ್ಷಕ ಬಹುಮಾನಗಳು ಗೆಲ್ಲುವ ಅವಕಾಶವಿದೆ.

ಮೊಬೈಲ್ ಬಿಡಿ ಭಾಗಗಳ ಖರೀದಿ ಮೇಲೆ 50% ರಿಯಾಯಿತಿ ಹಾಗೂ ಹಳೆಯ ಸ್ಮಾರ್ಟ್ ಫೋನ್ ಗಳಿಗೆ ಉತ್ತಮ ದರದೊಂದಿಗೆ 4ಜಿ / 5ಜಿ ಫೋನ್ ಜೊತೆ ಎಕ್ಸ್ಚೇಂಜ್ ಮಾಡುವ ಅವಕಾಶವಿದೆ.
ಜೊತೆಗೆ ಖರೀದಿಸುವ ಮೊಬೈಲಿಗೆ ಬೇಕಾದಲ್ಲಿ ಸಾಲ ಸೌಲಭ್ಯ ಸುಲಭವಿದ್ದು, ಎಲ್ಲಾ ರೀತಿಯ ಫೈನಾನ್ಸ್ ಲಭ್ಯವಿದೆ. ನೋ Cost EMI, ಅತ್ಯಂತ ಕಡಿಮೆ ಡೌನ್ ಪೇಮೆಂಟ್, ಅತ್ಯದ್ಭುತ EMI ದಿನಗಳು ಇದೆ ಎಂದು ಮಾಲಕರು ತಿಳಿಸಿದ್ದಾರೆ.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ