ಮಡಿಕೇರಿ ಜೂ. 30 : ಪೆರಾಜೆ ಶ್ರೀ ಶಾಸ್ತಾವು ದೇವಾಲಯದ ಆಡಳಿತ ಮೊಕ್ತೇಸರರಾಗಿ ಎನ್.ಎ.ಜಿತೇಂದ್ರ ನಿಡ್ಯಮಲೆ ಮತ್ತು ಕಾಯ೯ದಶಿ೯ಯಾಗಿ ತೇಜಪ್ರಸಾದ್ ಆಮೆಚೂರು ಆಯ್ಕೆಯಾಗಿದ್ದಾರೆ.

ಪೆರಾಜೆ ಶ್ರೀ ಶಾಸ್ತಾವು ದೇವಾಲಯದ ಆಡಳಿತ ಮಂಡಳಿಯ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಜಿತೇಂದ್ರ ಅವರು ಈ ಮೊದಲು ದೇವಾಲಯದ ಆಡಳಿತ ಮಂಡಳಿ ಕಾಯ೯ದಶಿ೯ಯಾಗಿ, ಜೀಣೋ೯ದ್ದಾರ ಸಮಿತಿ ಅಧ್ಯಕ್ಷರಾಗಿ, ನವೀಕರಣ ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾಯ೯ದಶಿ೯ಯಾಗಿ ಸೇವೆ ಸಲ್ಲಿಸಿದ್ದು, ರೋಟರಿಯಲ್ಲಿ ಉಪರಾಜ್ಯಪಾಲರಾಗಿಯೂ ಕಾಯ೯ನಿವ೯ಹಿಸಿದ್ದಾರೆ.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ