Advertisement
ಸುಳ್ಯ: ಸುಳ್ಯದ ಹಲವೆಡೆ ಇಂದು ಬೆಳಗ್ಗೆ ಬೃಹತ್ ಗಾತ್ರದ ಶಬ್ದದ ಅನುಭವವಾಗಿದೆ ತಿಳಿದುಬಂದಿದೆ. ಗೂನಡ್ಕ, ಪೆರಾಜೆ, ಕುರುಂಜಿಗುಡ್ಡೆ ಹೀಗೆ ತಾಲೂಕಿನ ಹಲವು ಭಾಗದಲ್ಲಿ ಕಂಪಿಸಿದ ಅನುಭವ ಇಲ್ಲ ಆದರೆ ಭಾರೀ ಶಬ್ದದ ಅನುಭವವಾಗಿದೆ ಎಂದು ತಿಳಿದುಬಂದಿದೆ. ಹೆದರಿ ಮನೆಯ ಹೊರಗಡೆ ನಿಂತು ಹೈರಾಣಾದ ಜನರು.
Advertisement