ದ. ಕ. ಮತ್ತು ಉಡುಪಿ ಜಿಲ್ಲೆಗಳ ಸಮಾಜ ಸೇವಾ ಸಂಸ್ಥೆ ಜಂಇಯತುಲ್ ಫಲಾಹ್ ಇದರ ಮಾಜಿ ಅಧ್ಯಕ್ಷ, ಶಿಕ್ಷಣ ಪ್ರೇಮಿ, ಕೊಡುಗೈ ದಾನಿ ಉದ್ಯಮಿ


ಪೀ. ಬಿ. ಅಬ್ದುಲ್ ರಝಾಕ್ ರವರ ನಿಧನ ಸಮಾಜಕ್ಕೇ ತುಂಬಲಾರದ ನಷ್ಟ, ಅವರ ಸಾಮಾಜಿಕ ಕಳಕಳಿ, ಸಾತ್ವಿಕ ಸ್ವಭಾವ ನಮಗೆ ಮಾದರಿಯಾಗಿದೆ.

ಇವರ ಈ ಅಗಲಿಕೆಗೆ ಜಂಇಯತುಲ್ ಫಲಾಹ್ ಮಾಜಿ ಜಿಲ್ಲಾಧ್ಯಕ್ಷ ಪಿ. ಬಿ. ಅಬ್ದುಲ್ ರಝಾಕ್ ಇನ್ ಫ್ಯಾಶನ್ ನಿಧನ; ಮೀಫ್ ಉಪಾಧ್ಯಕ್ಷ ಮುಸ್ತಫ ಸುಳ್ಯ , ಕೆಪೆಕ್ ಮಾಜಿ ನಿರ್ದೇಶಕ ಪಿ.ಎ ಮಹಮ್ಮದ್ ಸಂತಾಪ ಸೂಚಿಸಿದ್ದಾರೆ

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ