ರಾಜೀವ್ ಗಾಂಧಿ ಆರೋಗ್ಯ ವಿಶ್ವವಿಧ್ಯಾನಿಲಯದ ಸೆನೆಟ್ ಸಿಂಡಿಕೇಟ್ ಸದಸ್ಯರಾಗಿ 4 ನೇ ಬಾರಿ ಸತತವಾಗಿ ನೇಮಕಾತಿ ಹೊಂದಿದ ಯು. ಟಿ. ಇಫ್ಟಿಕಾರ್ ಫರೀದ್ ರವರನ್ನು ದ. ಕ. ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ವತಿಯಿಂದ ಗೌರವಾರ್ಪಣೆ ನಡೆಸಲಾಯಿತು

.


ಸನ್ಮಾನ ನೆರವೇರಿಸಿದ ಮೀಫ್ ಅಧ್ಯಕ್ಷ ಮೂಸಬ್ಬ. ಪಿ. ಬ್ಯಾರಿ ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಇಫ್ತಿಕಾರ್ ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯ, ಇಂಡಿಯನ್ ಅಸೋಸಿಯೇಷನ್ ಆಫ್ ಫಿಸಿಯೋ ಥೆರಪಿಸ್ಟ್ ಅಧ್ಯಕ್ಷರಾಗಿ ಇತ್ತೀಚಿಗೆ ನಡೆಸಿದ ಮೆಡಿಕಲ್ ಕಾನ್ಫರೆನ್ ಗಳು ಜಿಲ್ಲೆಯ ವೈದ್ಯಕೀಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಎಂದರು
ವೇದಿಕೆಯಲ್ಲಿ ಮೀಫ್ ಕಾರ್ಯದರ್ಶಿ ರಿಯಾಜ್ ಕಣ್ಣೂರ್, ಉಪಾಧ್ಯಕ್ಷ ಮುಸ್ತಫ ಸುಳ್ಯ, ಖಜಾಂಚಿ ನಿಸಾರ್ ಕೋಸ್ಟಲ್, ಮಂಗಳೂರು ವಿಶ್ವ ವಿದ್ಯಾನಿಲಯದ ಹೆಚ್ಒಡಿ ಪ್ರೊಫೆಸರ್ ಎ. ಎಂ. ಖಾನ್, ಮೀಫ್ ಪದಾಧಿಕಾರಿಗಳಾದ ಅನ್ವರ್ ಕಾಸಿಂ ಗೂಡಿನಬಳಿ, ಶೇಖ್ ರೆಹಮತುಲಾ ಬುರೂಜ, ಅಬ್ದುಲ್ ರಝಾಕ್ ಗೋಳ್ತಮಜಲು, ಶಹಾಂ ಮೂಡಬಿದ್ರಿ, ಪರ್ವೇಜ್ ಅಲಿ, ಇಕ್ಬಾಲ್ ಕಾಟಿಪಳ್ಳ, ಕ್ರೆಸೆಂಟ್ ಕಾಪು ಸಂಚಾಲಕರಾದ ಸಂಶುದ್ದೀನ್ ಮೊದಲಾದವರು ಉಪಸ್ಟಿರಿದ್ದರು

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ