ಇಂದು ದಿನಾಂಕ 30-03-2025 ಆದಿತ್ಯವಾರ ಅಸ್ತಮಿಸಿದ ಸೋಮವಾರ ರಾತ್ರಿ ಶವ್ವಾಲ್ ತಿಂಗಳ(ಈದುಲ್ ಫಿತ್ರ್) ಪ್ರಥಮ ಚಂದ್ರ ದರ್ಶನವಾಗಿರುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿಯವರಾದ ಶೈಖುನಾ ಅಲ್-ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ರವರು ತೀರ್ಮಾನಿಸಿರುತ್ತಾರೆ.

ಪ್ರಕಟನೆ: ಹಾಜಿ ಎಸ್ ಎಂ ರಶೀದ್
ಕೊಶಾಧಿಕಾರಿ
ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿ & ಈದ್ಗಾ ಮಸೀದಿ ಮಂಗಳೂರು.

Leave a Reply

Your email address will not be published. Required fields are marked *