ನೆಹರು ಮೆಮೋರಿಯಲ್‌ ಕಾಲೇಜಿನ ಯುಜಿಸಿ ಚಟುವಟಿಕೆಗಳ ಕೋಶದಸಂಯೋಜಕರಾದ ಡಾ. ವಿಜಯಲಕ್ಷ್ಮಿ ಎನ್ ಎಸ್‌ ಅವರಮಾರ್ಗದರ್ಶನದಲ್ಲಿ ತೃತೀಯ ಬಿ.ಎ ವಿದ್ಯಾರ್ಥಿ ವರುಣ್‌ ಆಚಾರ್ಯ ವೈಯುವ ಸಂಗಮ ಭಾಗ-3 ಕ್ಕೆ ಆಯ್ಕೆಯಾಗಿದ್ದು, ನೆಹರು ಮೆಮೋರಿಯಲ್‌ ಕಾಲೇಜನ್ನು ಪ್ರತಿನಿಧಿಸಲಿದ್ದಾರೆ. ಡಿಸೆಂಬರ್‌ 13ಕ್ಕೆ ದಾರಾವಾಡದಿಂದ 10 ದಿನದ ಕಾರ್ಯಯೋಜನೆ ನಿಮಿತ್ತ, ಐಐಟಿ ರೋಪರ್‌ (IIT Ropar) ಪಂಜಾಬ್‌ಗೆ ತೆರಳಲಿದ್ದಾರೆ. ಇವರು ಸಂಪಾಜೆ ಗ್ರಾಮದ ಯಶವಂತ ಜೆಹಾಗೂ ಸುಮತಿ ದಂಪತಿಯವರ ಪುತ್ರರಾಗಿರುತ್ತಾರೆ.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ