ನೆಹರು ಮೆಮೋರಿಯಲ್ ಕಾಲೇಜು-ರಾಷ್ಟ್ರೀಯ ಐಕ್ಯತಾ ಸಪ್ತಾಹ ನೆಹರು ಮೆಮೋರಿಯಲ್ ಕಾಲೇಜು, ಸುಳ್ಯ ಇದರ ಆಂತರಿಕ ಗುಣಮಟ್ಟ ಖಾತರಿ ಕೋಶ ಆಶ್ರಯದಲ್ಲಿ ರಾಷ್ಟ್ರೀಯ ಐಕ್ಯತಾ ಸಪ್ತಾಹ ಕರ‍್ಯಕ್ರಮವನ್ನು ನಡೆಸಲಾಯಿತು.

ದಿನಾಂಕ.೨೦.೧೧.೨೦೨೩ ರಂದು ರಾಷ್ಷೀಯ ಐಕ್ಯತಾ ಸಪ್ತಾಹದ ಘೋಷಣೆಯನ್ನು ವಾಚಿಸಿ, ಆಂತರಿಕ ಗುಣಮಟ್ಟ ಖಾತರಿಕೋಶದ ಸಂಚಾಲಕಿ ಡಾ.ಮಮತ ಕೆ ಚಾಲನೆ ನೀಡಿದರು.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ