Advertisement
ಸುಳ್ಯ ಮೊಗರ್ಪಣೆ ಸಮೀಪ ಬೈತಡ್ಕ ಕಾಂಪ್ಲೆಕ್ಸ್ ನಲ್ಲಿ ಶ್ರೀ ರಾಮ್ ತರಕಾರಿ ಮತ್ತು ಹಣ್ಣಿನ ಅಂಗಡಿ ಶುಭಾರಂಭಗೊಂಡಿದೆ.

ಈ ಸಂದರ್ಭದಲ್ಲಿ ಸಂಸ್ಥೆಯ ಪಾಲುದಾರರಾದ ರಾಮಕೃಷ್ಣ ಆಲಂಗಲ್ಯ , ರಜತ್ ಅಡ್ಕಾರು, ಕೌಶಲ್ ಗೌಡ ಹಾಗೂ ಅತಿಥಿಗಳಾಗಿ ವಕೀಲರುಗಳಾದ ಪ್ರದೀಪ್, ಅಬೂಬಕ್ಕರ್ ಅಡ್ಕಾರು, ಮಾಜಿ ದೈಹಿಕ ಶಿಕ್ಷಕ ದೊಡ್ಡಣ್ಣ ಬರಮೈಲು, ಹರಿಣಾಕ್ಷಿ ಆಲಂಗಲ್ಯ, ಕಟ್ಟಡ ಮಾಲಕ ಬಾಲಸುಬ್ರಹ್ಮಣ್ಯ, ಸ್ಥಳೀಯರಾದ ದೇವಿಪ್ರಸಾದ್ ಕುತ್ಪಾಜೆ, ಸಂಶುದ್ದೀನ್ ಸುಳ್ಯ ಫರ್ನಿಚರ್, ಹಾಗೂ ಮೊದಲಾದವರೂ ಉಪಸ್ಥಿತರಿದ್ದರು.ನಮ್ಮ ಸಂಸ್ಥೆಯಲ್ಲಿ ಎಲ್ಲಾ ರೀತಿಯ ತಾಜಾ ತರಕಾರಿಗಳು, ಹಣ್ಣು ಹಂಪಲುಗಳು, ಹೋಲ್ಸೇಲ್ ಹಾಗೂ ರಿಟೇಲ್ ದರದಲ್ಲಿ ಲಭ್ಯವಿದೆ ಎಂದು ಮಾಲಕರು ಈ ಮೂಲಕ ತಿಳಿಸಿದ್ದಾರೆ.
Advertisement