ಮಜ್ಲಿಸುಶಿಫಾಉಸ್ಸಖಾಫೀ ಅಲ್ ಇಸ್ಲಾಮೀ [ ಮಞಪ್ಪಾರ ಮಜ್ಲಿಸ್] ಇದರ ಸೇವಾ ಚಟುವಟಿಕೆಗಳಲ್ಲಿ ಇಪ್ಪತ್ತು ವರ್ಷಗಳನ್ನು ಪೊರೈಸಿದ ಸಂಭ್ರಮಾಚರಣೆಯೂ, ಆದೂರು ಮಂಞಪ್ಪಾರ ಮತ್ತು

ದ.ಕ ಜಿಲ್ಲೆಯ ಮುಡಿಪುವಿನಲ್ಲಿ ಇದೇ ಡಿಸಂಬರ್ ತಿಂಗಳ 8 / 9 ಮತ್ತು 10 ರಂದು ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಘನವೆತ್ತ ರಾಜ್ಯಪಾಲರಾದ ತಾವರ್ ಚಂದ್ ಗೆಹ್ಲೊಟ್ ಹಾಗೂ ಇಂಡಿಯನ್ ಗಾಂಡ್ ಮುಫ್ತಿ ಸಂಶುಲ್ ಉಲಮಾ ಕಾಂತಪುರ ಎ.ಪಿ ಉಸ್ತಾದ್ ಮುಂತಾದ ಧಾರ್ಮಿಕ, ರಾಜಕೀಯ, ಸಾಮಾಜಿಕ ನೇತರರು ಭಾಗವಹಿಸಲಿದ್ದು, ಈ ಕಾರ್ಯಕ್ರಮಕ್ಕೆ ಈ ದಿನ ಸಂಸ್ಥೆಯ ಚಯರ್ ಮ್ಯಾನ್ ಬಹು ಸಯ್ಯದ್ ಮುಹಮ್ಮದ್ ಅಶ್ರಫ್ ತಂಙಳ್ ಆದೂರು ರವರು ಕೆ.ಪಿ.ಸಿ.ಸಿ ಸಂಯೊಜಕರಾದ ಎಸ್.ಸಂಶುದ್ದೀನ್ ರವರಿಗೆ ಅಹ್ವಾನ ಪತ್ರವನ್ನು ನೀಡಿ ಬರಮಾಡಿಕೊಂಡರು ಈ ಸಂದರ್ಭದಲ್ಲಿ ಜಮೀಯತುಲ್ ಫಲಾಹ್ ಸಂಘಟನಾ ಕಾರ್ಯದರ್ಶಿ ನ್ಯಾಯವಾದಿ ಅಬೂಬಕ್ಕರ್ ಅಡ್ಕಾರ್ ಹಾಗೂ ಉದ್ಯಮಿ ರಿಜ್ವಾನ್ ಜನತಾ ಉಪಸ್ತಿತರಿದ್ದರು .

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ