ಪುತ್ತೂರು: ಇಲ್ಲಿನ ಸಂಪ್ಯದಲ್ಲಿ ನಡೆದ ಏಳು ಜನರ ಮುಕ್ತ ಫುಟ್ಬಾಲ್ ಪಂದ್ಯಾಟದಲ್ಲಿ ಸುಳ್ಯ ಜೆ.ಬಿ ಯುನೈಟೆಡ್ ಪ್ರಥಮ ಸ್ಥಾನ ಪಡೆದುಕೊಂಡಿತು. ಈ ಪಂದ್ಯಾಟದಲ್ಲಿ ಒಟ್ಟು 16 ತಂಡಗಳು ಪಾಲ್ಗೊಂಡು, ಫೈನಲ್‌ ಹಣಾಹಣಿಯಲ್ಲಿ ಎಫ್.ಸಿ‌ ಕೊಯಿಲಾ ವಿರುದ್ಧ ಜೆ.ಬಿ ಯುನೈಟೆಡ್ ಗೆದ್ದುಕೊಂಡು ಪಂದ್ಯಾಕೂಟದ ಚಾಂಪಿಯನ್ ಎನಿಸಿಕೊಂಡಿತು. ಎಫ್.ಸಿ‌ ಕೊಯಿಲಾ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಇನ್ನುಳಿದಂತೆ ವೈಯಕ್ತಿಕ ಬೆಸ್ಟ್ ಗೋಲ್ ಗೀಪರ್ ಶಮಲ್ ಚಮ್ಮು, ಬೆಸ್ಟ್ ಡಿಫೆಂಡರ್ ತಬ್ಶೀರ್ ಪಾಲಾಯಿತು.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ