ದಿನಾಂಕ 29.11.2023 ಮತ್ತು 30.11.2023 ರಂದು ಅಂತಿಮ ಹಂತದ ಡಾಟಾ ಮೈಗ್ರೆಷನ್ ಪ್ರಕ್ರಿಯೆ ನಡೆಯುತ್ತಿರುವ ಹಿನ್ನಲೆಯಲ್ಲಿ ಮೆಸ್ಕಾಂನ ವೆಬ್ ಬೇಸ್ಟ್ ಟೋಟಲ್ ರೆವಿನ್ಯೂ ಮ್ಯಾನೇಜ್ ಮೆಂಟ್ ಸೇವೆಗಳ ತಂತ್ರಾಂಶ ಜಾರಿಯಲ್ಲಿರುವ ಗ್ರಾಮಾಂತರ ಪ್ರದೇಶದ (Non-RAPDRP ವ್ಯಾಪ್ತಿ) ವಿದ್ಯುತ್ ಗ್ರಾಹಕರಿಗೆ ನಗದು ಪಾವತಿ, ಆನ್‌ಲೈನ್ ಮೂಲಕ ವಿದ್ಯುತ್ ಬಿಲ್‌ ಪಾವತಿ ಹಾಗೂ ಇತರ ಆನ್‌ಲೈನ್ ಸೇವೆಗಳು ಲಭ್ಯವಿರುವುದಿಲ್ಲ.

ಆದುದರಿಂದ ಗ್ರಾಮೀಣ ಪ್ರದೇಶದ ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ