Advertisement

ದ.ಕ ಹಾಗೂ ಕೊಡಗು ಗಡಿ ಭಾಗದಲ್ಲಿ ಮಗದೊಮ್ಮೆ ಭೂಕಂಪನ ಸಂಭವಿಸಿದೆ, ಜನತೆ ಇನ್ನಷ್ಟು ಆತಂಕದಲ್ಲಿದ್ದಾರೆ. ಈ ಮಧ್ಯೆ ಇಂದು ಜುಲೈ-2 ರಂದು ಮಧ್ಯಾಹ್ನ ಸರಿಸುಮಾರು 1:23 ಕ್ಕೆ ಭೂಕಂಪದ ಅನುಭವವಾಗದೆ, ಪೆರಾಜೆ, ಗೂನಡ್ಕ, ಅರಂಬೂರಿನಲ್ಲಿ ಕಂಪನದ ಅನುಭವವಾಗಿದೆ.

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ