ಸುಳ್ಯ: ಡಿ೧, ಮಡಿಕೇರಿಯ ಎರಡನೇ ಮಣ್ಣಗೇರಿಯ ನಿವಾಸಿ ವೆಂಕಟರಮಣ ಎಂಬುವವರು ಅರಂಬೂರು ಹೊಳೆಯಲ್ಲಿ ಮುಳುಗಿ‌ ಮೃತಪಟ್ಟ ಘಟನೆ ನಡೆದಿದ್ದು, ಮೃತ ಶರೀರವನ್ನು ಹುಡಕಾಟ ಕಾರ್ಯಕ್ಕೆ ಅಗ್ನಿ ಶಾಮಕ‌ ದಳ, ಪೊಲೀಸರು ಹಾಗೂ ಪೈಚಾರ್ ಮಳುಗು ತಜ್ಞರ ತಂಡ ಆಗಮಿಸಿದ್ದು, ಪೈಚಾರಿನ‌ ಮುಳುಗು ತಜ್ಞರಾದ

ಬಶೀರ್ ಆರ್‌ಬಿ, ಅಬ್ಬಾಸ್ ಶಾಂತಿನಗರ, ಲತೀಫ್ ಬೊಳುಬೈಲ್, ಸಿಯಾಬ್ ಪೈಚಾರ್, ಲತೀಫ್ ಟಿ ಎ, ಮೃತ ಶರೀರವನ್ನು ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ‌.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ