Advertisement

ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ
ದ್ವಿತೀಯ ವಾಣಿಜ್ಯ ‘ಬಿ’ವಿಭಾಗದ ತರಗತಿಯಿಂದ
ಕ್ರೀಡಾ ಸಮವಸ್ತ್ರ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 02-07-2022 ರಂದು ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷರಾದ ಕಾಲೇಜಿನ ಪ್ರಾಂಶುಪಾಲರು ಶ್ರೀ ಸತೀಶ್ ಕುಮಾರವರು ತರಗತಿಯ ಕ್ರೀಡಾ ಸಮವಸ್ತ್ರವನ್ನು ಉದ್ಘಾಟಿಸಿದರು. ತರಗತಿಯ ಅಧ್ಯಾಪಕಿಯಾದ ಡಾ. ರಾಶಿ ಎಮ್. ಆರ್ ಹಾಗೂ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶೈಲಜಾ ಎನ್. ಆರ್ ಹಾಗೂ ಆಂಗ್ಲಭಾಷಾ ಪ್ರಾಧ್ಯಾಪಕಿಯಾದ ಅಂಬಿಕಾ ಇವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕ್ರೀಡಾ ಸಮವಸ್ತ್ರವನ್ನು ಬಿಡುಗಡೆ ಗೊಳಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ