ಅಧ್ಯಕ್ಷರಾಗಿ ಜಾಬಿರ್ ಅಹಮದ್, ಪ್ರಧಾನ ಕಾರ್ಯದರ್ಶಿಯಾಗಿ ರಝೀನ್ ಕೆ ಆರ್, ಕೋಶಾಧಿಕಾರಿಯಾಗಿ ಶಾಹಿದ್ ಕೆ ಎಸ್
Nammasullia: ಸುಬುಲು ಸ್ಸಲಾಂ ಮದ್ರಸ ಕೊಯನಾಡು ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸುನ್ನಿ ಬಾಲ ಸಂಘ ಇದರ ನೂತನ ಸಮಿತಿ ರಚನೆಯು ಮದ್ರಸ ಅಧ್ಯಾಪಕರುಗಳಾದ ಮಹಮ್ಮದ್ ಸಖಾಫಿ ಅಲ್ ಹಿಕಮಿ ಹಾಗೂ ನೌಶಾದ್ ಫಾಳಿಲಿ ರವರ ನೇತೃತ್ವದಲ್ಲಿ ನಡೆಯಿತು, ನೂತನ ಸಮಿತಿಯ ಅಧ್ಯಕ್ಷರಾಗಿ ಜಾಬಿರ್ ಅಹಮದ್, ಪ್ರಧಾನ ಕಾರ್ಯದರ್ಶಿಯಾಗಿ ರಝೀನ್ ಕೆ ಆರ್, ಕೋಶಾಧಿಕಾರಿಯಾಗಿ ಶಾಹಿದ್ ಕೆ ಎಸ್ ಉಪಾಧ್ಯಕ್ಷರುಗಳಾಗಿ ತೌಸೀಫ್ ಎಂ ಎ,ಹಾಗೂ ಸಫ್ವಾನ್, ಜೊತೆ ಕಾರ್ಯದರ್ಶಿಗಳಾಗಿ ಸವಾದ್ ಟಿ ಕೆ, ಇಫ್ಹಾಮ್ ಟಿ ಹೆಚ್, ಸಮಿತಿ ಸದಸ್ಯರುಗಳಾಗಿ ಮಿನ್ಹಾಜ್, ಇಝಾನ್, ಶಾಹಿದ್, ಅಶ್ರಫ್, ನಜೀಬ್ ಆಯ್ಕೆಯಾದರು.
