Advertisement
ಸುಳ್ಯ: ಇಲ್ಲಿನ ವೆಂಕಟರಮಣ ಸೊಸೈಟಿ ಬಳಿ ತಿರುವಿನಲ್ಲಿ ಇಂದು ರಾತ್ರಿ 10 ಗಂಟೆಗೆ ಸಂಭವಿಸಿದೆ. ಸುಳ್ಯ ಕಡೆಗೆ ಹೊರಟಿದ್ದ ರಿಕ್ಷಾ ಹಾಗೂ ಸುಳ್ಯ ಭಾಗದಿಂದ ಪೈಚಾರ್ ಕಡೆ ಬರುತ್ತಿದ್ದ ಯಮಹ R15 ಬೈಕ್ ನಡುವೆ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಾಗಿದೆ.

Advertisement