ಸುಳ್ಯ: ಜಮಾತೆ ಇಸ್ಲಾಮಿ ಹಿಂದ್ ಸುಳ್ಯ ಇದರ ಆಶ್ರಯದಲ್ಲಿ ಕುಟುಂಬ ಸಭೆಯು ಮಾರ್ಚ್ 1 (ಇಂದು) ಶುಕ್ರವಾರ ಸಂಜೆ 7:00 ಗಂಟೆಗೆ ಸರಿಯಾಗಿ ಸುಳ್ಯದ ಹಾಜರ ಹಸನ್ ಮಸೀದಿಯಲ್ಲಿ ‘ಕುಟುಂಬ ಸಭೆ’ ಎಂಬ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮೌಲವಿ ಶಾನವಾಝ್ ಕೊಡುವಳ್ಳಿ “ಸಂತೃಪ್ತ ಕುಟುಂಬ” ಎಂಬ ವಿಷಯದಲ್ಲಿ ಹಾಗೂ ಇನ್ನೋರ್ವ ಅತಿಥಿಯಾಗಿ ಸಮೀರಾ ಟೀಚರ್ ಎಂ ಕೆ ಅವರು “ಮಕ್ಕಳ ತರಬೇತಿ ಏಕೆ ಮತ್ತು ಹೇಗೆ” ಎಂಬ ವಿಷಯದಲ್ಲಿ ತರಗತಿಯನ್ನು ನೀಡಲಿದ್ದಾರೆ.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ