Advertisement
ಅರಂತೋಡು ತೊಡಿಕಾನ ರಸ್ತೆಗೆ ರಾತ್ರಿ ಬಿಸಿದ ಗಾಳಿ ಮಳೆಗೆ ಮರ ಬಿದ್ದು ತಡೆವುಂಟಾದ ಘಟನೆ ಅರಂತೋಡಿನಿಂದ ವರದಿಯಾಗಿದೆ.
ಮಾಹಿತಿ ತಿಳಿದ ಕೇಶವ ಕೊಳಲುಮೂಲೆ, ಪ್ರಸನ್ನ (ರಾಜ )ಅಜ್ಜನಗದ್ದೆ, ಕಾದರ್ ಮೊಟ್ಟೆಂಗಾರ್ ,ಪಯಾಝ್ ಪಟೇಲ್, ಸುಹೇಲ್, ಶಹಬಾಝ್, ಮುನೀರ್ ಸಂಟ್ಯಾರ್, ಅಶೀಕ್ ಕುಕ್ಕುಂಬಳ ರವರು ಧಾವಿಸಿ ರಸ್ತೆಗೆ ಅಡ್ಡಲಾಗಿ ಬಿದ್ದ ಮರವನ್ನು ತೆರವುಗೊಳಿಸಿದರು.
Advertisement