ಸುಳ್ಯ: ಮಗದೊಮ್ಮೆ ಭೂಕಂಪದ ಅನುಭವವಾಗಿದೆ. ಬೆಳಿಗ್ಗೆ 6:23 ಕ್ಕೆ ಪೆರಾಜೆ, ಗೂನಡ್ಕ, ಕುರುಂಜಿಗುಡ್ಡೆ, ಪೈಚಾರ್ ಭಾಗದಲ್ಲಿ ಭೂಕಂಪನವಾಗಿದೆ ಕೆಲವೆಡೆ ಭಾರಿ ಸದ್ದು ಕೇಳಿ‌ ಬಂದಿದ್ದು ಜನರು ಆತಂಕದ ಸ್ಥಿತಿಯಲ್ಲಿದ್ದಾರೆ

ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ