Advertisement
ಸುಳ್ಯದಲ್ಲಿ ನಿನ್ನೆ ಸುರಿದ ಧಾರಾಕಾರ ಮಳೆಯಿಂದಾಗಿ ಸಾಕಷ್ಟು ಕಡೆ ಅವಾಂತರಕ್ಕೆ ಕಾರಣವಾಗಿದೆ. ನಿನ್ನೆಯ ದಾಖಲೆ ಮಳೆಯಿಂದಾಗಿ ಹರಿಪಲ್ಲತಡ್ಕದಲ್ಲಿ ನದಿಯ ತಡದಲ್ಲಿರುವ ಪ್ರಕಾಶ್ ಎಂಬವರ ಅಂಗಡಿಯೊಂದು ಕುಸಿದು ಬಿದ್ದು ನದಿ ಪಾಲಾಗಿದೆ. ನೋಡ ನೋಡುತ್ತಿದ್ದಂತೆ ಅಂಗಡಿ ಮಳೆಗೆ ಧರೆಗುರುಳಿದೆ ಎಂದು ತಿಳಿದುಬಂದಿದೆ.

Advertisement