Advertisement

ಮೊನ್ನೆ ರಾತ್ರಿ ಸುರಿದ ದಾರಕಾರ ಮಳೆಯಿಂದಾಗಿ ಕಲ್ಲುಗುಂಡಿಯಲ್ಲಿ ಪ್ರವಾಹ ಉಂಟಾಗಿದ್ದು ಜನರು ಬೇಸೆತ್ತು ಹೋಗಿದ್ದರು, ಈ ದಿನ ಮತ್ತೆ ನಿರಂತರವಾಗಿ ಸುರಿಯಿತ್ತಿರುವ ಮಳೆಯಿಂದ ಮತ್ತೆ ಕಲ್ಲುಗುಂಡಿಯ ಮುಖ್ಯ ರಸ್ತೆ ಜಲಾವೃತವಾಗಿದೆ. ಕೆಸರುಮಯ ನೀರು ಕೆಲ ಅಂಗಡಿಗಳ ಒಳಗಡೆಯು ಹರಿದಿದ್ದು ಜನರಲ್ಲಿ ಆತಂಕ ಮನೆಮಾಡಿದ್ದು ಗಾಯದ ಮೇಲೆ ಬರೆ ಎಳೆದಂತಿದೆ ಈ ಮಳೆ.

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ