Advertisement
75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪೈಚಾರಿನಲ್ಲಿ ಧ್ವಜ ವಿತರಣೆ ನಡೆಯಿತು. ಅಂಗಡಿ ಮಾಲಕರಿಗೆ, ಹೊಟೆಲ್ ಮಾಲಕರಿಗೆ, ರಿಕ್ಷಾ ಚಾಲಕರಿಗೆ ಹಾಗೂ ಕುವ್ವತ್ತುಲ್ ಇಸ್ಲಾಂ ಮದರಸದ ವಿದ್ಯಾರ್ಥಿಗಳಿಗೆ ಧ್ವಜವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಜಾಲ್ಸೂರ್ ಗ್ರಾಮ ಪಂಚಾಯತಿ ಸದಸ್ಯರಾದ ಮುಜೀಬ್ ಪೈಚಾರ್, ಕಾರುಣ್ಯ ಚಾರಿಟೇಬಲ್ ಇದರ ಅಧ್ಯಕ್ಷರಾದ ಡಾ.ಬಶೀರ್ ಆರ್ ಬಿ, ಶಿವರಾಮ, ಫೀಸ್ ಸ್ಕೂಲ್ ಇದರ ಸ್ಥಾಪಕ ಅಧ್ಯಕ್ಷರಾದ ಅಬೂಬಕ್ಕರ್ ಬೊಳುಬೈಲು ಪೈಚಾರ್, ನವೀನ ಪಿಲಿಕೋಡಿ, ಎವೈಸಿ ಅಧ್ಯಕ್ಷರಾದ ಅಬೂಸಾಲಿ ಕೆಪಿ, ಲತೀಫ್ ಟಿಎ, ಕರಿಮ್ ಪೈಚಾರ್, ಹಾಗೂ ಎಲ್ಲಾ ಅಂಗಡಿ ಮಾಲಕರು ಹಾಗೂ ಸ್ಥಳೀಯರು ಭಾಗವಹಿಸಿದ್ದರು.





Advertisement