Advertisement

ಕೆಎಸ್ಎ: ಪ್ರತಿಷ್ಠಿತ ನೆಸ್ಟೋ ಕಂಪೆನಿಯ ಜಾಹಿರಾತಿಗೆ ಸುಳ್ಯದ ಯುವ ಪ್ರತಿಭೆ ಆಯ್ಕೆಯಾಗಿದ್ದಾರೆ. ನೆಸ್ಟೊ ಪ್ರಪಂಚದಾದ್ಯಂತ ಹೈಪರ್ ಮಾರ್ಕೆಟ್ ಹಾಗೂ ಸೂಪರ್‌ ಮಾರ್ಕೆಟ್ ಹೊಂದಿದ್ದು, ಇದರ ಸೌದಿ ಅರೇಬಿಯಾದ ಶಾಖೆಗಳಲ್ಲಿ ಅಗಸ್ಟ್ 23 ರಿಂದ ಸೆಪ್ಟಂಬರ್ 20ರ ತನಕ‌ ಉಡುಪುಗಳು ಹಾಗೂ ಪಾದರಕ್ಷೆಗಳಿಗೆ 10% ರಿಂದ 70% ವರೆಗೆ ರಿಯಾಯಿತಿ ನೀಡಲಾಗಿದೆ, ಇದರ ಜಾಹಿರಾತಿನಲ್ಲಿ ಸುಳ್ಯದ ಜಟ್ಟಿಪಳ್ಳ ನಿವಾಸಿ ರವೂಫ್ ಎಂಬುವವರು ಕಾಣಿಸಿಕೊಂಡಿದ್ದಾರೆ.

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ