Advertisement

ಮಡಿಕೇರಿ ಸೆ.30 : ಅಕ್ಟೋಬರ್ 1 ವಿಶ್ವ ಕಾಫಿ ಡೇ ದಿನ, ಇದರ ಪ್ರಯುಕ್ತ, ಕಾಫಿ ಮಂಡಳಿ ಮಡಿಕೇರಿ ವತಿಯಿಂದ  ದಿನಾಂಕ 01/10/22 ರಂದು ಸಂಜೆ 4 ಗಂಟೆಗೆ ಮಡಿಕೇರಿಯ ರಾಜಾಸೀಟು ಉದ್ಯಾನವನದಲ್ಲಿ ಕಾಫಿ ಕಪ್ ಡೇ ಯನ್ನು ಆಯೋಜಿಸಲಾಗಿದೆ. ವಿವಿಧ ಮಾದರಿಯಲ್ಲಿ ತಯಾರಿಸಿದ ಕಾಫಿಯನ್ನು  ಉಚಿತವಾಗಿ ಗ್ರಾಹಕರಿಗೆ ನೀಡಲಾಗುತ್ತದೆ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಪ್ರಮೋದ್ ತಿಳಿಸಿದ್ದಾರೆ.

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ