Advertisement

ಸುಳ್ಯ: ಸುಳ್ಯ ಗೋಲ್ಡನ್ ಟವರ್,ನ ಶಾಝ್ ಟೆಕ್ಸ್ ಟೈಲ್ಸ್ ಬಳಿ ಇರುವ ಆಲ್ಫಾ ಮೊಬೈಲ್ಸ್ ಸೇಲ್ಸ್ & ಸರ್ವೀಸ್ ನೂತನ ಆಡಳಿತದೊಂದಿಗೆ ಶುಭಾರಂಭಗೊಂಡಿದೆ.

ವಿವಿಧ ಹಬ್ಬಗಳ ಪ್ರಯುಕ್ತ ಸುಳ್ಯದ ಹೆಸರಾಂತ ಈ ಮೊಬೈಲ್ ಮಾರಾಟ ಮಳಿಗೆಯಲ್ಲಿ ಮೊಬೈಲ್ ಫೋನ್ಸ್ ಕಂತುಗಳಲ್ಲಿ(ಇಎಂಐ) ಲಭ್ಯವಿದೆ , ಹಾಗೂ ಹೆಡ್ಸೆಟ್, ಬ್ಯೂಟಿ ಕ್ರೀಂ, ಫಾಯಿಝಾ, ಗೋರಿ, ದೀಪಾವಳಿ ಲೈಟಿಂಗ್ಸ್, ಆಕ್ಸಸರೀಸ್ ಗಳು ಆಕರ್ಷಕ ದರದಲ್ಲಿ ಮಾರಟಕ್ಕಿದೆ ಎಂದು ಸಂಸ್ಥೆಯ ಮಾಲಕರು‌ ತಿಳಿಸಿದ್ದಾರೆ.

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ