Advertisement
ಸುಳ್ಯ: ದಸರಾ ಹಬ್ಬದ ಪ್ರಯುಕ್ತ ಗರುಡ ಸ್ಪೋರ್ಟ್ಸ್ ಅರಂತೋಡು ಇದರ ವತಿಯಿಂದ 7 ಜನರ 30 ಗಜಗಳ ಗರುಡ ಟ್ರೋಫಿ ಸೀಸನ್-3 ಕ್ರಿಕೆಟ್ ಪಂದ್ಯಾಟ ಅಕ್ಟೋಬರ್ 5 ರಂದು ಅರಂತೋಡು ಕಾಲೇಜು ಮೈದಾನದಲ್ಲಿ ನಡೆಯಿತು.

ಈ ಪಂದ್ಯಕೂಟದಲ್ಲಿ ಬ್ರದರ್ಸ್ ಕಂಚಿಲ್ಪಾಡಿ ಪ್ರಥಮ ಸ್ಥಾನ ಹಾಗೂ ಸನಿ15 ಪುತ್ತೂರು ದ್ವಿತೀಯ ಪಡೆದುಕೊಂಡಿತು. ವೈಯುಕ್ತಿಕ ಆಟಗಾರ, ಬೆಸ್ಟ್ ಬ್ಯಾಟ್ಸ್ ಮನ್ ವಿಕ್ಕಿ ಪಾಲ್ತಾಡು, ಬೆಸ್ಟ್ ಫೀಲ್ಡರ್ ಚಾಕಿ ಕಂಚಿಲ್ಪಾಡಿ, ಬೆಸ್ಟ್ ಬೌಲರ್ ಸ್ವಾಲಿ, ಬೆಸ್ಟ್ ಕೀಪರ್ ಹಫೀಝ್, ಫೈನಲ್ ಮ್ಯಾನ್ ಆಫ್ ದಿ ಮ್ಯಾಚ್ ಅನ್ವರ್ ಅಡ್ಕಾರ್, ಮ್ಯಾನ್ ಆಫ್ ದಿ ಸೀರಿಸ್ ಚಾಕಿ ಕಂಚಿಲ್ಪಾಡಿ ಪಡೆದುಕೊಂಡರು.
Advertisement