Advertisement
ಪ್ರೋ ಕಬಡ್ಡಿ ಲೀಗ್ 2022ರ ಪಂದ್ಯಾಟದಲ್ಲಿ ಆಡಲಿರುವ ಸುಳ್ಯದ ಪ್ರತಿಷ್ಠಿತ ನೆಹರು ಮೆಮೋರಿಯಲ್ ಕಾಲೇಜು ವಿದ್ಯಾರ್ಥಿ ‘ಅಭಿಷೇಕ್’.

ಪ್ರೋ ಕಬಡ್ಡಿಯ ಒಂಬತ್ತನೇ ಆವೃತ್ತಿಯ ಎರಡನೇ ಪಂದ್ಯ ಯು.ಪಿ ಯೋಧ ವಿರುದ್ದವಾಗಿ ಜೈಪುರ್ ಪಿಂಕ್ ಪ್ಯಾಂಥರ್ಸ್ ಪರವಾಗಿ ಆಡಲಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ.
Advertisement