ಮಂಗಳೂರು: DKUMRA ಸ್ಮಾರ್ಟ್ ಫೋನ್ ಫೆಸ್ಟ್ ಇದರ ಪ್ರಥಮ ಬಂಪರ್ ಡ್ರಾ ಅಕ್ಟೋಬರ್ 12 ರಂದು ಮಂಗಳೂರಿನ ಕೆನರಾ ಕ್ಲಬ್ ನಲ್ಲಿ‌ ನಡೆಯಿತು. ಪ್ರಥಮ ಬಂಪರ್ ಡ್ರಾವನ್ನು ಸುಳ್ಯ ಮೆಗಾ ಶಾಪ್ ಹತ್ತಿರವಿರುವ ‘ಕರಾವಳಿ ಮೊಬೈಲ್ಸ್’ ನ ಗ್ರಾಹಕ ಮಂಜುನಾಥ್ ರವರ ಪಾಲಾಗಿದೆ.

10 ಸೆಪ್ಟಂಬರ್ 2022 ರಿಂದ 10 ಜನವರಿ 2023 ರವರೆಗೆ ನಡೆಯಲಿರುವ ಈ ‘ಸ್ಮಾರ್ಟ್ ಫೋನ್ ಫೆಸ್ಟ್’ ನಲ್ಲಿ ಪ್ರತಿ ತಿಂಗಳು ಒಂದು ಟಿವಿಎಸ್ ಜುಪಿಟರ್ ಹಾಗೂ ಐದು ಎಲ್.ಇ.ಡಿ ಟಿವಿಗಳ ಬಂಪರ್ ಕೊಡುಗೆ ಇದೆ. ಈ ಪ್ರಥಮ ಬಂಪರ್ ಕೊಡಗೆ ಸುಳ್ಯಕ್ಕೆ ಒಲಿದಿದೆ.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ