Author: namma.sullia

ಅಂಗೈಯಲ್ಲಿ ನಮ್ಮ ಸುಳ್ಯ

ಕೆಕೆಆರ್‌‌ನ ಕುಟ್ಟಿ ಪುಡಿ ಮಾಡಿದ ಬಟ್ಲರ್, ಏಕಾಂಗಿ ಹೋರಾಟ! ಆರ್‌ಆರ್‌ಗೆ ರೋಚಕ ಗೆಲುವು!

ಇಂದು ಚುಟುಕು ಸಮರದಲ್ಲಿ ಐಪಿಎಲ್‌ (IPL) ಅಂಕಪಟ್ಟಿಯ ಟಾಪರ್ಸ್‌ಗಳ ನಡುವೆ ಕಾಳಗ ನಡೆಯಿತು. ಮೊದಲ ಸ್ಥಾನದಲ್ಲಿರೋ ಆರ್‌ಆರ್‌ (RR), 2ನೇ ಸ್ಥಾನದಲ್ಲಿರೋ ಕೆಕೆಆರ್‌ (KKR) ಚಾಲೆಂಜ್‌ ಮಾಡಿತ್ತು. ಕೊಲ್ಕತ್ತಾ ನೈಟ್ ರೈಡರ್ಸ್ (Kolkatta Night Riders) ಹಾಗೂ ರಾಜಸ್ಥಾನ್ ರಾಯಲ್ಸ್ (Rajasthan…

ಸುಳ್ಯ ನಗರ ಪಂಚಾಯತ್ ಸದಸ್ಯರಾದ ಕೆ ಎಸ್ ಉಮ್ಮರ್ ರವರ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾದ ಸುಳ್ಯದ ನೇತಾರರು

ಸುಳ್ಯ ನಗರ ಪಂಚಾಯತ್ ಸದಸ್ಯರಾದ ಕೆ ಎಸ್ ಉಮ್ಮರ್ ರವರ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾದ ಸುಳ್ಯದ ನೇತಾರರು ಕಳೆದ ಹತ್ತು ವರ್ಷಗಳಿಂದ ಸುಳ್ಯ ನಗರ ಪಂಚಾಯತ್ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿರುವ ಕೆ ಎಸ್ ಉಮ್ಮರ್ ರವರು ಈ ದಿನ ಮಂಗಳೂರಿನ ದಕ್ಷಿಣ…

ಒಮನ್‌ನಲ್ಲಿ ಮೇಘ ಸ್ಫೋಟ, ದಿಢೀರ್‌ ಪ್ರವಾಹಕ್ಕೆ 19 ಜನರ ಸಾವು; ಮಂಗಳವಾರ ರಾತ್ರಿ ಮತ್ತೆ ಭಾರೀ ಮಳೆ ಎಚ್ಚರಿಕೆ

ಒಮನ್‌ನಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಮಸ್ಕತ್‌ ಸೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಿಢೀರ್‌ ಪ್ರವಾಹ ಉಂಟಾಗಿದೆ. ಇದರಿಂದ 19 ಜನರು ಸಾವನ್ನಪ್ಪಿದ್ದು, ಅದರಲ್ಲಿ ಓರ್ವ ಭಾರತೀಯ ಕೂಡ ಇದ್ದಾರೆ. ಕೇರಳದ ಸುನಿಲ್‌ ಕುಮಾರ್‌ ಸದಾನಂದನ್‌ ಎಂಬುವವರು ಗೋಡೆ ಕುಸಿದು ಸಾವನ್ನಪ್ಪಿದ್ದಾರೆ. ಇನ್ನು, ಮಂಗಳವಾರ…

ಹಿರಿಯ ನಟ ದ್ವಾರಕೀಶ್ ನಿಧನ

ಬೆಂಗಳೂರು: ಕನ್ನಡದ ಕುಳ್ಳ, ಹಿರಿಯ ನಟ ದ್ವಾರಕೀಶ್ (81) ನಿಧನರಾಗಿದ್ದಾರೆ. ನಟ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ನಟರಾಗಿ, ನಿರ್ಮಾಪಕರಾಗಿ ಹಲವಾರು ದಶಕಗಳ ಕಾಲ ಸಿನಿಮಾ ರಂಗದಲ್ಲಿ ಸಕ್ರೀಯರಾಗಿದ್ದರು. ಇಂದು ಬೆಳಗ್ಗೆ ದ್ವಾರಕೀಶ್ ನಿಧನರಾಗಿರುವ ಸುದ್ದಿಯನ್ನು ಅವರ ಪುತ್ರ ಯೋಗೀಶ್ ಅವರ ಮಾಧ್ಯಮಗಳಿಗೆ…

ಜಮ್ಮು ಕಾಶ್ಮೀರದಲ್ಲಿ ದೋಣಿ ಮುಳುಗಡೆ – ಶಾಲಾ ಮಕ್ಕಳು ಸೇರಿದಂತೆ ಹಲವರು ನಾಪತ್ತೆ

ಶ್ರೀನಗರ: ಗಂಡಾಬಾಲ್‌ನಿಂದ ಶ್ರೀನಗರದ (Srinagar) ಬಟ್ವಾರಕ್ಕೆ ಶಾಲಾ ಮಕ್ಕಳು ಮತ್ತು ಸ್ಥಳೀಯರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು (Boat) ಝೇಲಂ ನದಿಯಲ್ಲಿ (Jhelum River) ಮುಳುಗಿದ ಪರಿಣಾಮ ಶಾಲಾ ಮಕ್ಕಳು ಸೇರಿ ಹಲವರು ನಾಪತ್ತೆಯಾಗಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ರಾಜ್ಯ ವಿಪತ್ತು ಪರಿಹಾರ ಪಡೆ…

ಟಿಪ್ಪು ಜೊತೆ ಸಿದ್ದರಾಮಯ್ಯ ಫೋಟೋ ಅಸಹ್ಯವಾಗಿ ಎಡಿಟ್ : ಪ್ರಕರಣ ದಾಖಲು

ಚುನಾವಣೆ ಹೊತ್ತಲ್ಲಿ ಪ್ರಚಾರ ಟೀಕೆಗಳು ಇದ್ದೇ ಇರುತ್ತೆ. ಆದ್ರೆ ತೀರಾ ವೈಯಕ್ತಿಕ ಎನಿಸುವಷ್ಟರ ಮಟ್ಟಿಗೆ ಇಳಿಯುವುದು ಒಳ್ಳೆಯದಲ್ಲ. ಆದ್ರೆ ಇಲ್ಲಿ ಅಂತಹದ್ದೊಂದು ಘಟನೆ ನಡೆದುಹೋಗಿದೆ. ಹೊಲಸು ರಾಜಕಾರಣ ಎಂಬ ಶಬ್ದಕ್ಕೆ ಇದೊಂದು ನಿದರ್ಶನ. ರಾಜಕೀಯ ನಾಯಕರ ಚಿತ್ರವನ್ನ ಬಳಸಿ ತೀರಾ ಕೆಟ್ಟದು…

ಮಂದಿರ ಕಟ್ಟಿಸಿದರೆ ಸಾವಿರ ಭಿಕ್ಷುಕರು ಹುಟ್ಟಿಕೊಳ್ಳುತ್ತಾರೆ

ಬೆಂಗಳೂರು, ಏಪ್ರಿಲ್ 15: ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ಕುವೆಂಪು ಅವರ ಕವಿತೆಯ ಸಾಲುಗಳನ್ನು ಬದಲಾಯಿಸಿದ್ದ ವಿಚಾರ ರಾಜ್ಯದಾದ್ಯಂತ ವಿವಾದಕ್ಕೀಡಾಗಿತ್ತು. ಇದೀಗ ಗ್ರಂಥಾಲಯಗಳಲ್ಲಿ ಹಿಂದೂ ಧರ್ಮಕ್ಕೆ ಅವಮಾನ ಮಾಡಿರುವ ಬಗ್ಗೆ ವರದಿಯಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ (Library),…

ಬೂಡು ಕಾಲೋನಿ ಯಲ್ಲಿ ಡಾ.ಅಂಬೇಡ್ಕರ್ ಜಯಂತಿ ಆಚರಣೆ

ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರ ಸಾಮಾಜಿಕ ನ್ಯಾಯ ಸಂವಿಧಾನ ಸೌಂದರ್ಯದ ಅಡಿಪಾಯ : ಎಂವಿಜಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳು ಕಳೆದರು ದೇಶ ಬಲಿಷ್ಠ ಮತ್ತು ಪ್ರಗತಿ ಕಾಣಲು ಅಂಬೇಡ್ಕರ್ ರವರ ಜಾತ್ಯತೀತ ನಿಲುವಿನ ಸಂವಿಧಾನ ಕಾರಣ ಎಂದು ಸುಳ್ಯ…

ನಾಳೆ (ಏ.16) ಪ್ರಭಾಷಣ ಲೋಕದ ತಾರೆ ಸಿರಾಜುದ್ದೀನ್ ಖಾಸಿಮಿ ಕಡಬದ ಮಣ್ಣಿಗೆ

ಕಡಬ: ಸಿರಾಜುಲ್ ಹುದಾ ಮದರಸ ಪೊರಂತ್, ಕಡಬ ಹಾಗೂ ಅಲ್-ಹುದಾ ಯಂಗ್ ಮೆನ್ಸ್ ಅಸೋಸಿಯೇಷನ್ ಇದರ ಆಶ್ರಯದಲ್ಲಿ ಮತಪ್ರಭಾಷಣ ನಡೆಯಲಿದೆ. ಪ್ರಭಾಷಣ ಲೋಕದ ವಾಗ್ಮಿ ಉಸ್ತಾದ್ ಅಲ್-ಹಾಫಿಲ್ ಸಿರಾಜುದ್ದೀನ್ ಖಾಸಿಮಿ ಪತ್ತಾನಪುರಂ ಕೇರಳ, ಕಡಬದ ಮಣ್ಣಿಗೆ ಆಗಮಿಸಲಿದ್ದಾರೆ. ಏಪ್ರಿಲ್ 16 ಸಂಜೆ…

ಕೊಡಗು ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಸಭೆ : ಸಿಎಂ, ಡಿಸಿಎಂ ಭೇಟಿ ಯಾದ ಸುಳ್ಯದ ಕಾಂಗ್ರೆಸ್ ನಾಯಕರು

ಕೊಡಗು ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಸಭೆ ಸಿಎಂ, ಡಿಸಿಎಂ ಭೇಟಿ ಯಾದ ಸುಳ್ಯದ ಕಾಂಗ್ರೆಸ್ ನಾಯಕರುಕೊಡಗು ಜಿಲ್ಲೆಯ ಮಡಿಕೇರಿ ಯಲ್ಲಿ ಮೈಸೂರು ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಮುಖ್ಯಮಂತ್ರಿ ಮಾನ್ಯ ಸಿದ್ದರಾಮಯ್ಯ ರವರು ಮತ್ತು ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ…

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ