ಶಾರ್ಜಾದಲ್ಲಿ ಕಲಿಯುತ್ತಿರುವ ಸುಳ್ಯ ಮೂಲದ ವಿದ್ಯಾರ್ಥಿನಿಗೆ ‘ಸ್ಟೂಡೆಂಟ್ ಎಕ್ಸಲೆನ್ಸ್ ಅವಾರ್ಡ್ 2022’
ಯುಎಇ: ಶಾರ್ಜಾದಲ್ಲಿ ಕನ್ನಡಿಗರು ಆಯೋಜಿಸಲಾಗಿದ್ದ ದುಬೈ ದಸರಾ ಕ್ರೀಡೋತ್ಸವ ಮತ್ತು ಸಾಂಸ್ಕೃತಿಕೋತ್ಸವ ಕಾರ್ಯಕ್ರಮದಲ್ಲಿ ಸುಳ್ಯ ತಾಲೂಕಿನ ಕುಂಭಕೋಡು ನಿವಾಸಿ ಇಲ್ಯಾಸ್ ಹಾಗೂ ಬುಶ್ರಾ ದಂಪತಿಗಳ ಪುತ್ರಿ ನಫೀಸಾ ಇಲ್ಜಾಂ ರವರು ‘ಸ್ಟೂಡೆಂಟ್ ಎಕ್ಸಲೆನ್ಸ್ ಅವಾರ್ಡ್ 2022’ ಅನ್ನು ಸ್ವೀಕರಿಸಿದ್ದಾರೆ. ಇವರು ಯುಎಇ…