Category: ಗ್ರಾಮ

ಕನಕಮಜಲು: ರಸ್ತೆ ಬದಿಯ ಹೊಂಡಕ್ಕೆ ಇಳಿದ ಕೆಎಸ್ಆರ್ಟಿಸಿ ಬಸ್

ಕನಕಮಜಲಿನಿಂದ ಸುಳ್ಯ ಕಡೆಗೆ ತೆರಳುವ ಸಲುವಾಗಿ ಬಸ್ಸನ್ನು ತಿರುಗಿಸವಾಗ ಚಾಲಕನ‌ ನಿಯಂತ್ರಣ ತಪ್ಪಿ ಕೆಎಸ್ಆರ್ಟಿಸಿ ಬಸ್ಸಿನ ಮುಂಭಾಗ ರಸ್ತೆ ಬದಿಯ ಹೊಂಡದಲ್ಲಿ ಬಾಕಿಯಾದ ಘಟನೆ ಇಂದು ಬೆಳಗ್ಗೆ ನಡೆದಿದೆ. ಬಸ್ಸು ಹೆದ್ದಾರಿಯಲ್ಲಿ ಬಾಕಿಯಾದ ಕಾರಣ ಕೆಲಕಾಲ ಇತರ ವಾಹನಗಳಿಗೆ ಚಲಿಸಲು ಕಷ್ಟಕರವಾಗಿದ್ದು,…

ಸಾಂದರ್ಭಿಕ ಚಿತ್ರ

ಮಂಡೆಕೋಲು: ರಸ್ತೆಯಲ್ಲಿ ಕಾಣಿಸಿಕೊಂಡ ಆನೆಗಳ ಹಿಂಡು, ಗಾಬರಿಕೊಂಡು ಬೈಕಿನಿಂದ ಬಿದ್ದು, ಗಾಯಗೊಂಡ ಬೈಕ್ ಸವಾರ

ಸುಳ್ಯ: ಸುಳ್ಯ ಮಂಡೆಕೋಲು ರಸ್ತೆಯ ಡೆಂಜಿಗುರಿ ಪರಿಸರದಲ್ಲಿಶುಕ್ರವಾರ ರಾತ್ರಿ ಆನೆಗಳ ಹಿಂಡು ಕಾಣಸಿಕ್ಕಿದ್ದು, ಅದೇ ರಸ್ತೆಯ ಮೂಲಕ ಬೈಕ್’ನಲ್ಲಿ ಬರುತ್ತಿದ್ದ ಸವಾರರೊಬ್ಬನಿಗೆ ಈ ದೃಶ್ಯ ಕಂಡು ಗಾಬರಿಗೊಂಡು ಬ್ರೇಕ್ ಹಾಕಿದ್ದಾನೆ, ಪರಿಣಾಮ ಸವಾರಬಿದ್ದು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ತಾಜುದ್ದೀನ್ ಎಂಬುವರು ಸುಳ್ಯದಿಂದ…

ಕಡೆಪಾಲ : ಪಾದಚಾರಿಗೆ ದ್ವಿಚಕ್ರ ವಾಹನ ಡಿಕ್ಕಿ– ಪಾದಾಚಾರಿ ಮೃತ್ಯು.!

ಕಲ್ಲುಗುಂಡಿ: ಇಲ್ಲಿನ ಕಡೆಪಾಲ ಬಳಿ ರಸ್ತೆ ಬದಿ ನಡೆದು ಹೋಗುತ್ತಿದ್ದ ಅಪರಿಚಿತ ವ್ಯಕ್ತಿಗೆ ಸ್ಕೂಟರ್ ಡಿಕ್ಕಿ ಹೊಡೆದು ವ್ಯಕ್ತಿ ಸಾವನಪ್ಪಿರುವ ದುರ್ಘಟನೆ ಇಂದು ನಡೆದಿದೆ. ಕಳೆದ ಕೆಲ ದಿನಗಳಿಂದ ಈ ಅಪರಿಚಿತ ವ್ಯಕ್ತಿಯು ರಸ್ತೆಯುದ್ದಕ್ಕೂ ತಿರುಗಾಡುತ್ತಿದ್ದನು ಎಂದು ತಿಳಿದುಬಂದಿದೆ. ಸಣ್ಣ ಪುಟ್ಟ…

ಸುಳ್ಯ: ವಿಳಾಸ ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ಮಹಿಳೆಯ ಕುತ್ತಿಗೆಯಲ್ಲಿದ್ದ ಸರ ಕಳ್ಳತನ

ಸುಳ್ಯ:ನ.28 ರಂದು ಜಾಲ್ಸೂರು ಗ್ರಾಮದ ಬೈತಡ್ಕ ವೈಲ್ಡ್ ಕೆಫೆ ಬಳಿ ಒಬ್ಬಂಟಿ ವೃದ್ದ ಮಹಿಳೆಯ ಮನೆಗೆ ನುಗ್ಗಿ ಖದೀಮನೋರ್ವ, ಅಲ್ಲಿದ್ದ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎಗರಿಸಿ ಪರಾರಿಯಾದ ಘಟನೆ ನಡೆದಿದೆ . ಚಿನ್ನ ಕಳೆದುಕೊಂಡ ಮಹಿಳೆ ಬೈತಡ್ಕ ನಿವಾಸಿ ದಿವಂಗತ…

ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಪೈಚಾರಿನಲ್ಲಿ ಧ್ವಜ ವಿತರಣೆ.!

75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪೈಚಾರಿನಲ್ಲಿ ಧ್ವಜ ವಿತರಣೆ ನಡೆಯಿತು. ಅಂಗಡಿ ಮಾಲಕರಿಗೆ, ಹೊಟೆಲ್ ಮಾಲಕರಿಗೆ, ರಿಕ್ಷಾ ಚಾಲಕರಿಗೆ ಹಾಗೂ ಕುವ್ವತ್ತುಲ್ ಇಸ್ಲಾಂ ಮದರಸದ ವಿದ್ಯಾರ್ಥಿಗಳಿಗೆ ಧ್ವಜವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಜಾಲ್ಸೂರ್ ಗ್ರಾಮ ಪಂಚಾಯತಿ ಸದಸ್ಯರಾದ ಮುಜೀಬ್ ಪೈಚಾರ್, ಕಾರುಣ್ಯ ಚಾರಿಟೇಬಲ್…

ಪೇರಡ್ಕ : ಸತತ ಮೂರನೇ ದಿನವೂ ಮುಳುಗಿದ ಸೇತುವೆ

ನಿರಂತರ ವರುಣ ಆರ್ಭಟದಿಂದಾಗಿ ಸಂಪಾಜೆ ಗ್ರಾಮದ ಪೇರಡ್ಕ ಸೇತುವೆ ಸತತ ಮೂರನೇ ದಿನವೂ ಮುಳುಗಡೆಗೊಂಡಿದೆ. ದರ್ಕಾಸ್ ನಲ್ಲಿ ರಸ್ತೆ ಮೇಲೆ 12 ಗಂಟೆಗೂ ಅಧಿಕ ಸಮಯದಿಂದ ನೀರು ತುಂಬಿ ಸಂಚಾರಕ್ಕೆ ದಾರಿ ಇಲ್ಲದೆ ಇದೀಗ ಪೇರಡ್ಕ ದ್ವೀಪದಂತಾಗಿದೆ. ಇನ್ನು ಪೇರಡ್ಕ ಸಂಪರ್ಕಿಸುವ…

ಅಪಾಯ ಮಟ್ಟ ಮೀರಿ ಹರಿದ ಪಯಸ್ವಿನಿ ನದಿ; ಜನ ಜೀವನ ಅಸ್ಥವ್ಯಸ್ಥ- ಕೀ.ಮೀ ಗಟ್ಟಲೆ ವಾಹನಗಳು ಬ್ಲಾಕ್.!

ಸುಳ್ಯ: ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪಯಶ್ವಿನಿ ನದಿಯು ಉಕ್ಕಿ ಹರಿದು ನೀರು ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿದ ಕಾರಣ ಮಾಣಿ-ಮೈಸೂರು ಮುಖ್ಯ ಸಂಪರ್ಕ ಹೈವೆ ಬಂದ್ ಆಗಿದೆ. ಸುಳ್ಯ ನಗರ ಸಮೀಪ ಅರಂಬೂರು, ಪಾಲಡ್ಕ ಭಾಗದಲ್ಲಿ ರಸ್ತೆಯ ಮೇಲೆ ನೀರು ತುಂಬಿದ್ದು ರಸ್ತೆ…

ಹರಿಹರ ಪಲ್ಲತಡ್ಕ: ವರುಣನ ಆರ್ಭಟ; ಅಂಗಡಿ ನೆಲಸಮ.!

ಸುಳ್ಯದಲ್ಲಿ ನಿನ್ನೆ ಸುರಿದ ಧಾರಾಕಾರ ಮಳೆಯಿಂದಾಗಿ ಸಾಕಷ್ಟು ಕಡೆ ಅವಾಂತರಕ್ಕೆ ಕಾರಣವಾಗಿದೆ. ನಿನ್ನೆಯ ದಾಖಲೆ ಮಳೆಯಿಂದಾಗಿ ಹರಿಪಲ್ಲತಡ್ಕದಲ್ಲಿ ನದಿಯ ತಡದಲ್ಲಿರುವ ಪ್ರಕಾಶ್ ಎಂಬವರ ಅಂಗಡಿಯೊಂದು ಕುಸಿದು ಬಿದ್ದು ನದಿ ಪಾಲಾಗಿದೆ. ನೋಡ ನೋಡುತ್ತಿದ್ದಂತೆ ಅಂಗಡಿ ಮಳೆಗೆ ಧರೆಗುರುಳಿದೆ ಎಂದು ತಿಳಿದುಬಂದಿದೆ.

ಗುತ್ತಿಗಾರು : ಯುವಕನಿಗೆ ಹಲ್ಲೆ, ಸುಳ್ಯ ಆಸ್ಪತ್ರೆಗೆ ದಾಖಲು.!

ಸುಳ್ಯ: ಮಧ್ಯಾಹ್ನ ಎರಡು ಗಂಟೆಯ ಸಮಯದಲ್ಲಿ ಕೆಲವು ಹಿಂದೂ ಸಂಘಟನೆಗಳ ಯುವಕರ ತಂಡ ಗುತ್ತಿಗಾರು ಕೆನರಾ ಬ್ಯಾಂಕ್ ಬಳಿ ಇರುವ ನ್ಯೂ ಸ್ಟಾರ್ ಬೇಕರಿ ಬಳಿ ತೆರಳಿ ಬೇಕರಿ ಮಾಲಕ ಬಶೀರ್ ರವರಿಗೆ ಅಂಗಡಿ ಬಂದ್ ಮಾಡಲು ಸೂಚಿಸಿದ್ದಾರೆ ಎನ್ನಲಾಗಿದೆ. ಈ…

ಅರಂತೋಡು: ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಕಾರ್ಯಕ್ರಮ ಉದ್ಘಾಟನೆ.

ನೆಹರು ಸ್ಮಾರಕ ಪದವಿಪೂರ್ವ ಕಾಲೇಜಿನ 8ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಕಾರ್ಯಕ್ರಮ ಅಂಗವಾಗಿ ಭವಿಷ್ಯದ ಮಕ್ಕಳು ಮಾನಸಿಕ ಮತ್ತು ದೈಹಿಕ ಆರೋಗ್ಯದಿಂದ ಕೂಡಿರಬೇಕೆಂದು ಸರ್ಕಾರ ಮಕ್ಕಳ ಪೋಷಣೆಗೆ ಬಿಸಿಯೂಟ,ಹಾಲು, ಮೊಟ್ಟೆ , ಹಣ್ಣು ಹಂಪಲು, ಶೇಂಗಾ…

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ