Category: ಗ್ರಾಮ

ಪೇರಡ್ಕ : ಸತತ ಮೂರನೇ ದಿನವೂ ಮುಳುಗಿದ ಸೇತುವೆ

ನಿರಂತರ ವರುಣ ಆರ್ಭಟದಿಂದಾಗಿ ಸಂಪಾಜೆ ಗ್ರಾಮದ ಪೇರಡ್ಕ ಸೇತುವೆ ಸತತ ಮೂರನೇ ದಿನವೂ ಮುಳುಗಡೆಗೊಂಡಿದೆ. ದರ್ಕಾಸ್ ನಲ್ಲಿ ರಸ್ತೆ ಮೇಲೆ 12 ಗಂಟೆಗೂ ಅಧಿಕ ಸಮಯದಿಂದ ನೀರು ತುಂಬಿ ಸಂಚಾರಕ್ಕೆ ದಾರಿ ಇಲ್ಲದೆ ಇದೀಗ ಪೇರಡ್ಕ ದ್ವೀಪದಂತಾಗಿದೆ. ಇನ್ನು ಪೇರಡ್ಕ ಸಂಪರ್ಕಿಸುವ…

ಅಪಾಯ ಮಟ್ಟ ಮೀರಿ ಹರಿದ ಪಯಸ್ವಿನಿ ನದಿ; ಜನ ಜೀವನ ಅಸ್ಥವ್ಯಸ್ಥ- ಕೀ.ಮೀ ಗಟ್ಟಲೆ ವಾಹನಗಳು ಬ್ಲಾಕ್.!

ಸುಳ್ಯ: ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪಯಶ್ವಿನಿ ನದಿಯು ಉಕ್ಕಿ ಹರಿದು ನೀರು ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿದ ಕಾರಣ ಮಾಣಿ-ಮೈಸೂರು ಮುಖ್ಯ ಸಂಪರ್ಕ ಹೈವೆ ಬಂದ್ ಆಗಿದೆ. ಸುಳ್ಯ ನಗರ ಸಮೀಪ ಅರಂಬೂರು, ಪಾಲಡ್ಕ ಭಾಗದಲ್ಲಿ ರಸ್ತೆಯ ಮೇಲೆ ನೀರು ತುಂಬಿದ್ದು ರಸ್ತೆ…

ಹರಿಹರ ಪಲ್ಲತಡ್ಕ: ವರುಣನ ಆರ್ಭಟ; ಅಂಗಡಿ ನೆಲಸಮ.!

ಸುಳ್ಯದಲ್ಲಿ ನಿನ್ನೆ ಸುರಿದ ಧಾರಾಕಾರ ಮಳೆಯಿಂದಾಗಿ ಸಾಕಷ್ಟು ಕಡೆ ಅವಾಂತರಕ್ಕೆ ಕಾರಣವಾಗಿದೆ. ನಿನ್ನೆಯ ದಾಖಲೆ ಮಳೆಯಿಂದಾಗಿ ಹರಿಪಲ್ಲತಡ್ಕದಲ್ಲಿ ನದಿಯ ತಡದಲ್ಲಿರುವ ಪ್ರಕಾಶ್ ಎಂಬವರ ಅಂಗಡಿಯೊಂದು ಕುಸಿದು ಬಿದ್ದು ನದಿ ಪಾಲಾಗಿದೆ. ನೋಡ ನೋಡುತ್ತಿದ್ದಂತೆ ಅಂಗಡಿ ಮಳೆಗೆ ಧರೆಗುರುಳಿದೆ ಎಂದು ತಿಳಿದುಬಂದಿದೆ.

ಗುತ್ತಿಗಾರು : ಯುವಕನಿಗೆ ಹಲ್ಲೆ, ಸುಳ್ಯ ಆಸ್ಪತ್ರೆಗೆ ದಾಖಲು.!

ಸುಳ್ಯ: ಮಧ್ಯಾಹ್ನ ಎರಡು ಗಂಟೆಯ ಸಮಯದಲ್ಲಿ ಕೆಲವು ಹಿಂದೂ ಸಂಘಟನೆಗಳ ಯುವಕರ ತಂಡ ಗುತ್ತಿಗಾರು ಕೆನರಾ ಬ್ಯಾಂಕ್ ಬಳಿ ಇರುವ ನ್ಯೂ ಸ್ಟಾರ್ ಬೇಕರಿ ಬಳಿ ತೆರಳಿ ಬೇಕರಿ ಮಾಲಕ ಬಶೀರ್ ರವರಿಗೆ ಅಂಗಡಿ ಬಂದ್ ಮಾಡಲು ಸೂಚಿಸಿದ್ದಾರೆ ಎನ್ನಲಾಗಿದೆ. ಈ…

ಅರಂತೋಡು: ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಕಾರ್ಯಕ್ರಮ ಉದ್ಘಾಟನೆ.

ನೆಹರು ಸ್ಮಾರಕ ಪದವಿಪೂರ್ವ ಕಾಲೇಜಿನ 8ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಕಾರ್ಯಕ್ರಮ ಅಂಗವಾಗಿ ಭವಿಷ್ಯದ ಮಕ್ಕಳು ಮಾನಸಿಕ ಮತ್ತು ದೈಹಿಕ ಆರೋಗ್ಯದಿಂದ ಕೂಡಿರಬೇಕೆಂದು ಸರ್ಕಾರ ಮಕ್ಕಳ ಪೋಷಣೆಗೆ ಬಿಸಿಯೂಟ,ಹಾಲು, ಮೊಟ್ಟೆ , ಹಣ್ಣು ಹಂಪಲು, ಶೇಂಗಾ…

ಅರಂತೋಡು ಮತದಾನ ಬಹಿಷ್ಕಾರ; ಬ್ಯಾನರ್‌ ಹರಿದವರಿಗೆ ಶಿಕ್ಷೆಯಾಗಲಿ | ದೈವದ ಮುಂದೆ ಪ್ರಾರ್ಥನೆ.!

ಎಲಿಮಲೆ-ಅರಂತೋಡು ರಸ್ತೆ ದುರಸ್ತಿಗೆ ಆಗ್ರಹಿಸಿ, ಚುನಾವಣಾ ಬಹಿಷ್ಕಾರ ಬ್ಯಾನರ್ ಗಳನ್ನು ಅಳವಡಿಸಿ ಗ್ರಾಮಸ್ಥರು ಅದರ ಮೂಲಕ ಪ್ರತಿಭಟಿಸಿದ್ದರು. ಆದರೆ ಕರ್ನಾಟಕ ರಾಜ್ಯ ಮುಖ್ಯಮಂತ್ರಿಗಳ ಆಗಮನದ ಮುನ್ನಾ ದಿನ ಕೆಲ ಕಿಡಿಗೇಡಿಗಳು ಬ್ಯಾನರ್ ಗಳನ್ನು ತೆಗೆದು ಹೊಳೆಯಲ್ಲಿ ಎಸೆದಿದ್ದರು. ಇದೀಗ ಈ ಬ್ಯಾನರ್…

ಅರಂತೋಡು ತೊಡಿಕಾನ ರಸ್ತೆಗೆ ಅಡ್ಡಲಾಗಿ ಬಿದ್ದ ಮರ ಯುವಕರಿಂದ ತೆರವು

ಅರಂತೋಡು ತೊಡಿಕಾನ ರಸ್ತೆಗೆ ರಾತ್ರಿ ಬಿಸಿದ ಗಾಳಿ ಮಳೆಗೆ ಮರ ಬಿದ್ದು ತಡೆವುಂಟಾದ ಘಟನೆ ಅರಂತೋಡಿನಿಂದ ವರದಿಯಾಗಿದೆ. ಮಾಹಿತಿ ತಿಳಿದ ಕೇಶವ ಕೊಳಲುಮೂಲೆ, ಪ್ರಸನ್ನ (ರಾಜ )ಅಜ್ಜನಗದ್ದೆ, ಕಾದರ್ ಮೊಟ್ಟೆಂಗಾರ್ ,ಪಯಾಝ್ ಪಟೇಲ್, ಸುಹೇಲ್, ಶಹಬಾಝ್, ಮುನೀರ್ ಸಂಟ್ಯಾರ್, ಅಶೀಕ್ ಕುಕ್ಕುಂಬಳ…

ಅರಂತೋಡು: ಎಸ್’ಕೆಎಸ್’ಬಿವಿ ವತಿಯಿಂದ ಅನ್ನುಜೂಂ ಬಕ್ರೀದ್ ಹಬ್ಬದ ವಿಶೇಷಾಂಕ ಬಿಡುಗಡೆ.!

ಅರಂತೋಡು: ಸಮಸ್ತ ಕೇರಳ ಸುನ್ನಿ ಬಾಲ ವೇದಿ ನುಸ್ರತುಲ್ ಇಸ್ಲಾಂ ಮದರಸ ಅರಂತೋಡು ಇದರ ವತಿಯಿಂದ ನುಸ್ರತುಲ್ ಇಸ್ಲಾಂ ಮದರಸ ಅಧ್ಯಾಪಕ ಸಹದ್ ಫೈಝಿ ಸಂಪಾದಕತ್ವದ ಅನ್ನುಜೂಂ ಬಕ್ರೀದ್ ಹಬ್ಬದ ವಿಶೇಷಾಂಕ ವನ್ನು ಜೂ.6ರಂದು ಅರಂತೋಡು ತೆಕ್ಕಿಲ್ ಪ್ರತಿಷ್ಠಾನ ಸ್ಥಾಪಕಾಧ್ಯಕ್ಷರಾದ ಟಿ.ಎಮ್.ಶಹೀದ್…

ದುಗಲಡ್ಕ:ವಿದ್ಯಾರ್ಥಿನಿಯನ್ನು ತಮಾಷೆ ಮಾಡಿದ ಯುವಕ; ಕೆಲವರಿಂದ ಗೂಸಾ.!

ಕೇರಳ ಮೂಲದ ಯುವಕನೊಬ್ಬ ಸರ್ವೀಸ್ ವ್ಯಾನಿನಲ್ಲಿ ಸಂಚರಿಸುತ್ತಿದ್ದ ವಿದ್ಯಾರ್ಥಿನಿಯೋರ್ವಳಿಗೆ ತಮಾಷೆ ಮಾಡಿ, ವ್ಯಾನಿನಿಂದ ಇಳಿಸಿ ಧರ್ಮದೇಟು ತಿಂದ ಘಟನೆ ದುಗಲಡ್ಕದಲ್ಲಿ ವರದಿಯಾಗಿದೆ. ಸುಳ್ಯದಿಂದ ಗುತ್ತಿಗಾರು ಕಡೆಗೆ ಹೋಗುತ್ತಿದ್ದ ಸರ್ವಿಸ್ ವ್ಯಾನೋಂದರಲ್ಲಿ ಇದ್ದ ವಿದ್ಯಾರ್ಥಿನಿಯೊಬ್ಬಳಿಗೆ, ಪಾನಮತ್ತನಾದ ಕೇರಳ ಮೂಲದ ಯುವಕನೋರ್ವ ತಮಾಷೆ ಮಾಡುತ್ತಿದ್ದನೆಂದೂ,…

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ