Category: ಗ್ರಾಮ

ಪೋಷಕರ ಸಭೆ; ಮಕ್ಕಳ ಕಲಿಕೆಯಲ್ಲಿ ಪೋಷಕರ ಪಾತ್ರ ಮಹತ್ವದ್ದಾಗಿದೆ- ಕೆ.ಆರ್.ಗಂಗಾಧರ

ಅರಂತೋಡು: ಮಕ್ಕಳ ಕಲಿಕೆಯಲ್ಲಿ ಪೋಷಕರ ಪಾತ್ರ ಮಹತ್ವದ್ದಾಗಿದೆ. ಮಕ್ಕಳ ಚಲವನದ ಬಗ್ಗೆ ತಂದೆ-ತಾಯಿಯರು ಸೂಕ್ಷ್ಮವಾಗಿ ತಿಳಿದು ಮಾರ್ಗದರ್ಶನ ಮಾಡಬೇಕು. ಅನಗತ್ಯ ಮೊಬೈಲ್ ಬಳಕೆಗೆ ಕಡಿವಾಣ ಹಾಕಬೇಕೆಂದು ಕಾಲೇಜಿನ ಸಂಚಾಲಕ ಕೆ ಆರ್ ಗಂಗಾಧರ ಪೋಷಕರ ಸಭೆ ಅಧ್ಯಕ್ಷತೆ ವಹಿಸಿ, ಮಾತನಾಡಿದರು ಪ್ರಾಂಶುಪಾಲರಾದ…

ಅಡ್ಕಾರು : ಮಾವಿನಕಟ್ಟೆ ಬಳಿ ತೋಟಕ್ಕುರುಳಿದ ಕೇರಳ ಕೆ.ಎಸ್.ಆರ್.ಟಿ.ಸಿ. ಬಸ್

ಸುಳ್ಯ: ಕೇರಳ ರಸ್ತೆ ಸಾರಿಗೆಯ ಮಲಬಾರ್ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತೋಟಕ್ಕೆ ಉರುಳಿದ ಘಟನೆ ಜೂ.21ರಂದು ಮಧ್ಯಾಹ್ನ ಜಾಲ್ಸೂರು ಗ್ರಾಮದ ಅಡ್ಕಾರಿನ ಮಾವಿನಕಟ್ಟೆ ಬಳಿ ಸಂಭವಿಸಿದೆ. ಕಾಸರಗೋಡಿನಿಂದ ಸುಳ್ಯಕ್ಕೆ ಬರುತ್ತಿದ್ದ ಬಸ್ಸು ಮಾವಿನಕಟ್ಟೆ ಬಳಿ ತಲುಪುದಿದ್ದಂತೆ ವಾಹನವೊಂದಕ್ಕೆ…

ಎಸ್‌ಡಿಪಿಐ ಸಂಸ್ಥಾಪನಾ ದಿನಾಚರಣೆ : ಪೈಚಾರ್ ಬೂತ್ ಸಮಿತಿ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ

ಸುಳ್ಯ(ಜೂ.21): ಎಸ್‌ಡಿಪಿಐ ಪಕ್ಷದ 13 ನೇ ವರ್ಷದ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಪೈಚಾರ್ ಬೂತ್ ಸಮಿತಿಯ ವತಿಯಿಂದ ಪೈಚಾರ್ ಜಂಕ್ಷನ್ ನಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಎಸ್‌ಡಿಪಿಐ ಸುಳ್ಯ ರೂರಲ್ ಬ್ಲಾಕ್ ಅಧ್ಯಕ್ಷರಾದ ಅಬಿದ್ ಪೈಚಾರ್ ಧ್ವಜಾರೋಹಣಗೈದರು. ಸುಳ್ಯ ವಿಧಾನಸಭಾ ಕ್ಷೇತ್ರ…

ಸೊಣಂಗೇರಿ : ಮಹಿಳೆ ಕುತ್ತಿಗೆಯಿಂದ ಚಿನ್ನ ಎಗರಿಸಿ ಪರಾರಿಯಾದ ಕಳ್ಳ.!

ಸೊಣಂಗೇರಿ ಬಳಿ ಮಹಿಳೆಯ ಕುತ್ತಿಗೆಯಿಂದ ಚಿನ್ನ ಕಸಿದು ಪರಾರಿಯಾದ ಘಟನೆ ನಿನ್ನೆ ರಾತ್ರಿ ನಡೆದಿದೆ.ಸೊಣಂಗೇರಿ ಸುಳ್ಯ ರಸ್ತೆ ಬದಿ ಹೊಸಗದ್ದೆ ಬಳಿ ಹರೀಶ್ ಮನೆಯಲ್ಲಿ ಅವರ ಪತ್ನಿ ನಿರ್ಮಿತ ಎಂಬುವವರು ನಿನ್ನೆ ರಾತ್ರಿ 10.15pm ರ ವೇಳೆಗೆ ಮನೆಯ ಹಿಂಬದಿ ಶೌಚಾಲಯಕ್ಕೆ…

ಅರಂತೋಡು: ಕಾರುಗಳ ಮುಖಾಮುಖಿ ಡಿಕ್ಕಿ.!

ಸುಳ್ಯದ ಅರಂತೋಡು ಬಳಿ ಸ್ವಿಫ್ಟ್ ಹಾಗೂ ವ್ಯಾಗನ್.ಆರ್ ಕಾರಗಳ ನಡುವೆ ಅಪಘಾತ ಸಂಭವಿಸಿದೆ. ಮಡಿಕೇರಿ ತೆರಳುತ್ತಿದ್ದ ಕಾರು ಮತ್ತು ಸಂಪಾಜೆಯಿಂದ ಸುಳ್ಯ ಕಡೆ ಬರುತ್ತಿದ್ದ ಕಾರುಗಳ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಅರಂತೋಡು ಕೊಡಂಕೇರಿ ತಿರುವು ಬಳಿ ಇಂದು ಮುಂಜಾನೆ ಈ…

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ